ಮದುವೆ ಬಗ್ಗೆ ಮಾತನಾಡಿದ ಜಾನ್ಹವಿ ಕಪೂರ್, ನಟಿ ಹೇಳಿದ್ದೇನು?

16 SEP 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬೇಡಿಕೆಯ ಯುವನಟಿ, ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

   ನಟಿ ಜಾನ್ಹವಿ ಕಪೂರ್

ಜಾನ್ಹವಿಯ ಯಾವ ಸಿನಿಮಾವೂ ದೊಡ್ಡ ಹಿಟ್ ಆಗಿಲ್ಲ ಆದರೂ ಸಹ ನಟಿಗೆ ಅವಕಾಶಗಳು ಕಡಿಮೆ ಆಗಿಲ್ಲ.

      ದೊಡ್ಡ ಹಿಟ್ ಆಗಿಲ್ಲ

ಜಾನ್ಹವಿ ಸಿನಿಮಾಗಳಿಂದ ಮಾತ್ರವೇ ಅಲ್ಲದೆ ತಮ್ಮ ಖಾಸಗಿ ಜೀವನದ ಕಾರಣಕ್ಕೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

  ಖಾಸಗಿ ಜೀವನದ ಕಾರಣ

ಖ್ಯಾತ ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಪ್ರೀತಿಯಲ್ಲಿರುವ ಜಾನ್ಹವಿ ಕಪೂರ್, ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.

ಉದ್ಯಮಿ ಶಿಖರ್ ಫಾರಿಯಾ

ಶಿಖರ್ ಫಾರಿಯಾ ಮತ್ತು ಜಾನ್ಹವಿ ಕಪೂರ್ ಒಟ್ಟಿಗೆ ದೇವಾಲಯ, ವಿದೇಶ ಪ್ರವಾಸಗಳಿಗೂ ಹೋಗಿ ಬಂದಿದ್ದಾರೆ.

    ಜೋಡಿಯಾಗಿ ಸುತ್ತಾಟ

ಶಿಖರ್ ಫಾರಿಯಾ ಮತ್ತು ಜಾನ್ಹವಿ ಕಪೂರ್ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿದೆ.

     ವಿವಾಹವಾಗಲಿದ್ದಾರೆ?

ಇದೀಗ ಮದುವೆಯ ಬಗ್ಗೆ ಮಾತನಾಡಿರುವ ಜಾನ್ಹವಿ ಕಪೂರ್, ಸದ್ಯಕ್ಕೆ ಮದುವೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

   ಸದ್ಯಕ್ಕೆ ಮದುವೆ ಆಗಲ್ಲ

ಈಗೇನಿದ್ದರೂ ನನ್ನ ಗಮನ ಸಿನಿಮಾಗಳ ಮೇಲಷ್ಟೆ, ಮದುವೆ ಬಗ್ಗೆ ಯೋಚಿಸಲು ಸಮಯವಿದೆ ಎಂದಿದ್ದಾರೆ ಜಾನ್ಹವಿ.

    ಸಿನಿಮಾಗಳ ಮೇಲಷ್ಟೆ