ಜಾನ್ಹವಿ ಕಪೂರ್ ಕಟ್ಟಿರುವವ ಕಪ್ಪು ದಾರದ ಗುಟ್ಟೇನು?

21 May 2025

By  Manjunatha

ಜಾನ್ಹವಿ ಕಪೂರ್ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್​ ಮೇಲೆ ಬಲು ದುಬಾರಿ ಬಟ್ಟೆ ಧರಿಸಿ ಹೆಜ್ಜೆ ಹಾಕಿದ್ದಾರೆ.

     ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಮೂರು ವರೆ ಲಕ್ಷ ರೂಪಾಯಿ ಬೆಲೆಯ ಅದ್ಧೂರಿ ಉಡುಗೆ ತೊಟ್ಟಿದ್ದರು.

3.50 ಲಕ್ಷ ಬೆಲೆಯ ಉಡುಪು

ಆದರೆ ಜಾನ್ಹವಿ ಕಪೂರ್ ಧರಿಸಿರುವ ಉಡುಗೆಯ ಜೊತೆಗೆ ಎಡಗೈ ಮಣಿಕಟ್ಟಿಗೆ ಕಟ್ಟಿದ್ದ ಕಪ್ಪು ದಾರ ಗಮನ ಸೆಳೆದಿದೆ.

  ಗಮನ ಸೆಳೆದ ಕಪ್ಪುದಾರ

ಅಂದಹಾಗೆ ಇದು ಬಹುತೇಕ ಹಿಂದೂ ಯುವಕ, ಯುವತಿಯರು ಧರಿಸುವ ಕಪ್ಪು ದಾರವಷ್ಟೆ.

ಅದು ವಿಶೇಷ ದಾರವೇನಲ್ಲ

ಜಾನ್ಹವಿ ಕಪೂರ್ ಕೆಟ್ಟ ದೃಷ್ಟಿಯನ್ನು ನಂಬುತ್ತಾರೆ. ಈ ಕಪ್ಪು ದಾರ ಕೆಟ್ಟ ದೃಷ್ಟಿಯನ್ನು ಹೋಗಲಾಡಿಸುತ್ತದೆ ಎಂಬುದು ಅವರ ನಂಬಿಕೆ.

  ಕೆಟ್ಟ ದೃಷ್ಟಿ ನಂಬುತ್ತಾರೆ

ಜಾನ್ಹವಿಯ ತಾಯಿ ಶ್ರೀದೇವಿ ಅವರು ಸದಾ ಜಾನ್ಹವಿಯ ಕೈಗೆ ಹೀಗೆ ಕಪ್ಪು ದಾರವನ್ನು ದೃಷ್ಟಿ ಆಗದಿರಲೆಂದು ಕಟ್ಟುತಿತ್ತಿದ್ದರಂತೆ.

     ತಾಯಿ ಕಲಿಸಿದ ಪಾಠ

ತಾಯಿಯ ಮಾತನ್ನು ಈಗಲೂ ಪಾಲಿಸುವ ನಟಿ ಜಾನ್ಹವಿ ಕಪೂರ್ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ.

  ದೃಷ್ಟಿ ಆಗದಿರಲು ದಾರ

ಕೆಲವು ನಟಿಯರು ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ. ಆದರೆ ಜಾನ್ಹವಿ ಕಪೂರ್ ಮಾತ್ರ ಕೈಯಿಗೆ ಕಟ್ಟುತ್ತಾರೆ.

       ಕಾಲಿಗೆ ಕಪ್ಪು ದಾರ