ಹಾಲಿವುಡ್ ಪದಾರ್ಪಣೆಗೆ ಸಜ್ಜಾಗುತ್ತಿದ್ದಾರೆ ನಟಿ ಜಾನ್ಹವಿ ಕಪೂರ್

02 SEP 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​ನ ಬಲು ಬೇಡಿಕೆಯ ಯುವನಟಿ, ದಕ್ಷಿಣದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

   ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಇದೀಗ ಹಾಲಿವುಡ್​​ಗೆ ಹೆಜ್ಜೆ ಇಡುವ ಪ್ರಯತ್ನದಲ್ಲಿದ್ದಾರೆ. ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ಆಗಿದೆ.

      ಹಾಲಿವುಡ್​​ಗೆ ಹೆಜ್ಜೆ

ಬಾಲಿವುಡ್​​ನ ಕೆಲವಾರು ನಟಿಯರು ಈಗಾಗಲೇ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಮರಳಿದ್ದಾರೆ.

     ಕೆಲವಾರು ನಟಿಯರು

ಅದೇ ಹಾದಿಯಲ್ಲಿ ಜಾನ್ಹವಿ ಕಪೂರ್ ಸಹ ಹೊಸದೊಂದು ಆಕ್ಷನ್ ಪ್ರಧಾನ ಇಂಗ್ಲೀಷ್ ಸಿನಿಮಾನಲ್ಲಿ ನಟಿಸಲಿದ್ದಾರೆ.

  ಆಕ್ಷನ್ ಪ್ರಧಾನ ಸಿನಿಮಾ

ಜಾನ್ಹವಿ ಅವರು ಹಾಲಿವುಡ್ ಸಿನಿಮಾಕ್ಕೆ ಆಡಿಷನ್ ನೀಡಿದ್ದು ಮಾತ್ರವೇ ಅಲ್ಲದೆ, ಚಿತ್ರತಂಡದೊಟ್ಟಿಗೆ ಮಾತುಕತೆ ಸಹ ಮಾಡಿದ್ದಾರಂತೆ.

      ಚಿತ್ರತಂಡದೊಟ್ಟಿಗೆ

ಜಾನ್ಹವಿ ಕಪೂರ್ ಅವರು ಶೀಘ್ರವೇ ತಮ್ಮ ಹಾಲಿವುಡ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ.

     ಸಿನಿಮಾ ಚಿತ್ರೀಕರಣ

ಜಾನ್ಹವಿ ಕಪೂರ್ ಅವರು ಪ್ರಸ್ತುತ ಹಿಂದಿಯ ‘ಲಗ್ ಜಾ ಗಲೆ’ ಮತ್ತು ತೆಲುಗಿನ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ಕೈಯಲ್ಲಿರುವ ಸಿನಿಮಾ

ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ಕೆಲವೇ ಭಾರತೀಯ ನಟಿಯರ ಪಟ್ಟಿಯಲ್ಲಿ ಜಾನ್ಹವಿ ಕಪೂರ್ ಸಹ ಸೇರಲಿದ್ದಾರೆ.

      ಹಾಲಿವುಡ್ ಸಿನಿಮಾ