ಟೈಗರ್ ಶ್ರಾಫ್ ಜೊತೆಗೆ ಜಾನ್ಹವಿ ಕಪೂರ್, ಸೋತವರ ಕೈಹಿಡಿದ ಕರಣ್ ಜೋಹರ್

29 May 2025

By  Manjunatha

ನಟ ಟೈಗರ್ ಶ್ರಾಫ್ ಬಾಲಿವುಡ್​ನ ಫಿಟ್ಟೆಸ್ಟ್ ನಟ, ಜೊತೆಗೆ ಬಹಳ ಫ್ಲೆಕ್ಸಿಬಲ್ ನಟರೂ ಹೌದು.

      ನಟ ಟೈಗರ್ ಶ್ರಾಫ್

ತಮ್ಮ ಫಿಟ್ ದೇಹ ಹಾಗೂ ಸ್ಟಂಟ್​ಗಳಿಂದಾಗಿಯೇ ಟೈಗರ್ ಶ್ರಾಫ್ ಬಾಲಿವುಡ್​ನಲ್ಲಿ ಉಳಿದುಕೊಂಡಿದ್ದಾರೆ.

ಫಿಟ್ಟೆಸ್ಟ್ ನಟ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಬಾಲಿವುಡ್​ನಲ್ಲಿ ಇದ್ದಾರಾದರೂ ಅವರ ಸಿನಿಮಾಗಳು ಗೆಲುವಿನ ಮುಖ ನೋಡದೆ ಬಹಳ ಸಮಯವಾಯ್ತು.

    ಸಿನಿಮಾಗಳು ಗೆಲ್ಲುತ್ತಿಲ್ಲ

ಆರಂಭದಲ್ಲಿ ಟೈಗರ್ ಅವರ ಆಕ್ಷನ್ ಜನರಿಗೆ ಇಷ್ಟವಾಗಿತ್ತು, ಆದರೆ ಪದೇ ಪದೇ ಅದೇ ಆಕ್ಷನ್ ನೋಡಿ ಜನರಿಗೆ ಸಾಕಾಗಿದೆ.

         ಜನರಿಗೆ ಸಾಕಾಗಿದೆ

ಇದೀಗ ಟೈಗರ್ ಶ್ರಾಫ್ ರೊಮ್ಯಾಂಟಿಕ್ ಸಿನಿಮಾ ಕಡೆಗೆ ತಿರುಗಿದ್ದಾರೆ. ಸೋತವನ ಕೈ ಹಿಡಿದಿರುವುದು ಕರಣ್ ಜೋಹರ್.

  ರೊಮ್ಯಾಂಟಿಕ್ ಸಿನಿಮಾ

ನೆಪೊಟಿಸಂ ಕಿಂಗ್ ಟೈಗರ್ ಶ್ರಾಫ್, ಜಾಕಿ ಶ್ರಾಫ್ ಪುತ್ರ ನೆಪೊಕಿಡ್ ಟೈಗರ್ ಶ್ರಾಫ್ ಅವರ ಮುಂದಿನ ಸಿನಿಮಾ ನಿರ್ಮಿಸುತ್ತಿದ್ದಾರೆ.

        ಜಾಕಿ ಶ್ರಾಫ್ ಪುತ್ರ

ಇದೊಂದು ರೊಮ್ಯಾಂಟಿಕ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿರುವುದು ಜಾನ್ಹವಿ ಕಪೂರ್.

     ನಟಿ ಜಾನ್ಹವಿ ಕಪೂರ್

ದಕ್ಷಿಣದ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ಹವಿ ಕಪೂರ್ ಶೀಘ್ರವೇ ಟೈಗರ್ ಜೊತೆ ಸಿನಿಮಾ ಪ್ರಾರಂಭಿಸಲಿದ್ದಾರೆ.

     ಶೀಘ್ರವೇ ಚಿತ್ರೀಕರಣ