ತೆಲುಗಿನ ಬಳಿಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿರುವ ಜಾನ್ಹವಿ ಕಪೂರ್

30 June 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​​ನ ಬಲು ಬೇಡಿಕೆಯ ಯುವ ನಟಿ, ದಕ್ಷಿಣದಲ್ಲೂ ನಟಿಸಿದ್ದಾರೆ.

   ಬೇಡಿಕೆಯ ಯುವ ನಟಿ

ದಕ್ಷಿಣದಲ್ಲಿ ಎರಡು ತೆಲುಗು ಸಿನಿಮಾಗಳಲ್ಲಿ ಜಾನ್ಹವಿ ಕಪೂರ ನಟಿಸಿದ್ದು, ಎರಡೂ ಹಿಟ್ ಆಗಿವೆ.

  ಎರಡು ತೆಲುಗು ಸಿನಿಮಾ

ಇದೀಗ ಜಾನ್ಹವಿ ಕಪೂರ್ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.

     ತಮಿಳು ಚಿತ್ರರಂಗಕ್ಕೆ

ಮೂಲಗಳ ಪ್ರಕಾರ, ತಮಿಳಿನ ಪ್ರತಿಭಾವಂತ ನಿರ್ದೇಶಕರೊಬ್ಬರ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಟಿಸಲಿದ್ದಾರೆ.

  ಪ್ರತಿಭಾವಂತ ನಿರ್ದೇಶಕ

ತಮಿಳಿನ ಪಾ ರಂಜಿತ್ ನಿರ್ದೇಶನ ಮಾಡಲಿರುವ ನೈಜ ಕತೆ ಆಧರಿಸಿದ ಸಿನಿಮಾನಲ್ಲಿ ಜಾನ್ಹವಿ ನಾಯಕಿ ಆಗಲಿದ್ದಾರಂತೆ.

    ತಮಿಳಿನ ಪಾ ರಂಜಿತ್

ಪಾ ರಂಜಿತ್, ಶೋಷಿತ ವರ್ಗಗಳ ಪರ, ಶೋಷಣೆಗೆ ಒಳಗಾದವರ ಕತೆಗಳನ್ನು ಸಿನಿಮಾ ಮಾಡುವ ನಿರ್ದೇಶಕ.

   ಶೋಷಿತ ವರ್ಗಗಳ ಪರ

ರಜನೀಕಾಂತ್ ಅವರ ‘ಕಬಾಲಿ’, ‘ಕಾಲ’ ಸೇರಿದಂತೆ ‘ಸರ್ಪಟ್ಟ ಪರಂಬರೆ’ ಇನ್ನೂ ಹಲವು ಸಿನಿಮಾ ನಿರ್ದೇಶಿಸಿದ್ದಾರೆ.

‘ಕಬಾಲಿ’, ‘ಕಾಲ’ ನಿರ್ದೇಶಕ

ಇದೀಗ ಪಾ ರಂಜಿತ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರಂತೆ.

  ಜಾನ್ಹವಿ ಕಪೂರ್ ನಟನೆ