ಮದುವೆಯಾಗಿದೆ, ಆ ವ್ಯಕ್ತಿ ನನ್ನ ಗಂಡ ಎಂದು ಸುಳ್ಳು ಹೇಳಿದ್ದ ಜಾನ್ಹವಿ ಕಪೂರ್

27 AUG 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಯುವ ನಟಿ. ದಕ್ಷಿಣ ಭಾರತದಲ್ಲೂ ಅವರಿಗೆ ಬೇಡಿಕೆ ಇದೆ.

   ನಟಿ ಜಾನ್ಹವಿ ಕಪೂರ್

ಬಾಲಿವುಡ್​​ನಲ್ಲಿ ಛಾಪು ಮೂಡಿಸುವ ಪ್ರಯತ್ನದಲ್ಲಿರುವ ಜಾನ್ಹವಿ ಕಪೂರ್ ಗೆ ವಯಸ್ಸು ಈಗ 28 ವರ್ಷ.

  ವಯಸ್ಸು ಈಗ 28 ವರ್ಷ

ಸಿನಿಮಾ ನಟಿಯರಿಗೆ 28 ಎಂಬುದು ಮದುವೆಯ ವಯಸ್ಸಲ್ಲ. ಆದರೆ ಜಾನ್ಹವಿ, ತನಗೆ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದರಂತೆ.

   ಮದುವೆಯ ವಯಸ್ಸಲ್ಲ

ನನಗೆ ಮದುವೆ ಆಗಿದೆ ಎಂದು ಹೇಳುವ ಜೊತೆಗೆ ವ್ಯಕ್ತಿಯೊಬ್ಬನ ತೋರಿಸಿ ಆತನೇ ನನ್ನ ಗಂಡ ಎಂದಿದ್ದರಂತೆ.

     ನನಗೆ ಮದುವೆ ಆಗಿದೆ

ಸೋಷಿಯಲ್ ಮೀಡಿಯಾ ಇನ್​ಫ್ಲಯೆನ್ಸರ್ ಓರಿಯನ್ನು ತೋರಿಸಿ ಆತನೇ ನನ್ನ ಗಂಡ ಎಂದು ಸುಳ್ಳು ಹೇಳುತ್ತಿದ್ದರಂತೆ.

      ಓರಿಯೇ ನನ್ನ ಗಂಡ

ಪುರುಷರು ತಮ್ಮ ಜೊತೆಗೆ ಫ್ಲರ್ಟ್ ಮಾಡುವುದು, ಪ್ರೊಪೋಸ್ ಮಾಡುವುದು ತಪ್ಪಿಸಲು ಹೀಗೆ ಸುಳ್ಳು ಹೇಳುತ್ತಿದ್ದರಂತೆ ನಟಿ.

ಸುಳ್ಳು ಹೇಳುತ್ತಿದ್ದಿದ್ದು ಏಕೆ

ಓರಿ ಮತ್ತು ಜಾನ್ಹವಿ ಕಪೂರ್ ಒಳ್ಳೆಯ ಗೆಳೆಯರು. ಇಬ್ಬರೂ ಬಹಳ ಆತ್ಮೀಯರಾಗಿ ಇರುತ್ತಾರೆ ಸಹ.

      ಓರಿ ಮತ್ತು ಜಾನ್ಹವಿ 

ಜಾನ್ಹವಿ ಕಪೂರ್, ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಶೀಘ್ರ ವಿವಾಹ ಸಹ ಆಗಲಿದ್ದಾರೆ.

   ಶಿಖರ್ ಫಾರಿಯಾ ಜೊತೆ