ಜಾನ್ಹವಿ ಕಪೂರ್ ಧರಿಸಿರುವ ಈ ಸುಂದರ ಉಡುಗೆಯ ಬೆಲೆ ಎಷ್ಟು ಲಕ್ಷ?

11 SEP 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಯುವ ನಟಿ, ದಕ್ಷಿಣದ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

    ಬೇಡಿಕೆಯ ಯುವ ನಟಿ

ಜಾನ್ಹವಿ ಕಪೂರ್ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಆಗಿದ್ದಾರೆ. ಹೊಸ ಫ್ಯಾಷನ್ ಪ್ರಯೋಗ ಮಾಡುತ್ತಿರುತ್ತಾರೆ.

ಹೊಸ ಫ್ಯಾಷನ್ ಪ್ರಯೋಗ

‘ಹೋಮ್​​ಲ್ಯಾಂಡ್’ ಸಿನಿಮಾದ ವಿದೇಶಿ ಸಿನಿಮೋತ್ಸವದ ಪ್ರೀಮಿಯರ್ ಶೋನಲ್ಲಿ ಜಾನ್ಹವಿ ಕಪೂರ್ ಭಾಗಿ ಆಗಿದ್ದರು.

  ‘ಹೋಮ್​​ಲ್ಯಾಂಡ್’ ಚಿತ್ರ

ಫಿಲಂ ಫೆಸ್ಟ್​​ನಲ್ಲಿ ಜಾನ್ಹವಿ ಕಪೂರ್ ಭಾರತೀಯ ಶೈಲಿಯ ಆದರೆ ಗ್ಲಾಮರಸ್ ಆದ ಉಡುಗೆ ತೊಟ್ಟಿದ್ದರು.

   ಗ್ಲಾಮರಸ್ ಆದ ಉಡುಗೆ

ಜಾನ್ಹವಿ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಬರೋಬ್ಬರಿ ಮೂರು ಲಕ್ಷ ರೂಪಾಯಿಗಳಂತೆ.

  ಉಡುಗೆಯ ಬೆಲೆ ಎಷ್ಟು?

ಭಾರತದ ಖ್ಯಾತ ವಸ್ತ್ರ ವಿನ್ಯಾಸಕರೊಬ್ಬರು ವಿನ್ಯಾಸ ಮಾಡಿರುವ ಬಲು ದುಬಾರಿ ಉಡುಗೆ ಇದಾಗಿದೆ.

ದುಬಾರಿ ಉಡುಗೆ ಇದಾಗಿದೆ

ಜಾನ್ಹವಿ ಕಪೂರ್ ಧರಿಸಿರುವ ಈ ಉಡುಗೆಯ ಮೇಲೆ ಅಪರೂಪದ ಎಂಬ್ರಾಯ್ಡರಿಗಳನ್ನು, ಕುಸುರಿ ಕೆಲಸ ಮಾಡಲಾಗಿದೆ.

ವಿಶೇಷ ವಿನ್ಯಾಸದ ಉಡುಗೆ

ಅಂದಹಾಗೆ ಜಾನ್ಹವಿ ಕಪೂರ್ ಅವರ ಬಳಿ ಇದಕ್ಕಿಂತಲೂ ದುಬಾರಿ ಆಗಿರುವ ಉಡುಗೆಗಳು ಸಹ ಇವೆ.

ದುಬಾರಿ ಉಡುಗೆಗಳು ಇವೆ