ಫ್ಯಾನ್ ಪೇಜುಗಳ ಮೇಲೆ ದಾವೆ ಹೂಡಿನ ಜಾನ್ಹವಿ, ಕೋರ್ಟ್ ಹೇಳಿದ್ದೇನು?

11 AUG 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​​ನ ಸ್ಟಾರ್ ನಟಿ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

  ಬಾಲಿವುಡ್​​ನ ಸ್ಟಾರ್ ನಟಿ

ಇದೀಗ ಜಾನ್ಹವಿ ಕಪೂರ್ ತಮ್ಮ ಫ್ಯಾನ್ ಪೇಜುಗಳ ವಿರುದ್ಧವೇ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಫ್ಯಾನ್ ಪೇಜುಗಳ ವಿರುದ್ಧ

ಜಾನ್ಹವಿ ಫ್ಯಾನ್ ಪೇಜು ಹೆಸರಲ್ಲಿ ಕೆಲವರು ಜಾನ್ಹವಿಯ ಹಲವು ಫೋಟೊ ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಜಾನ್ಹವಿ ಹಲವು ಫೋಟೊ

ಇದರ ವಿರುದ್ಧ ನಟಿ ದಾವೆ ಹೂಡಿ, ಫ್ಯಾನ್ ಪೇಜುಗಳನ್ನು ಡಿಲೀಟ್ ಮಾಡಿಸಬೇಕೆಂದು ಕೋರಿದ್ದರು.

    ನಟಿ ದಾವೆ ಹೂಡಿದ್ದರು

ಪ್ರಕರಣ ಆಲಿಸಿದ ನ್ಯಾಯಾಲಯ, ಜಾನ್ಹವಿಯ ಚಿತ್ರ, ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಆದೇಶಿಸಿದೆ.

ಜಾನ್ಹವಿಯ ಚಿತ್ರ, ವಿಡಿಯೊ

ಆದರೆ ಫ್ಯಾನ್​ ಪೇಜುಗಳನ್ನು, ಟ್ರೋಲ್ ಪೇಜುಗಳನ್ನು ಡಿಲೀಟ್ ಮಾಡಿಸಲು ಆದೇಶ ನೀಡಲಾಗದು ಎಂದಿದೆ.

     ಟ್ರೋಲ್ ಪೇಜುಗಳು

ಎಐ ಬಳಸಿ ಸೃಷ್ಟಿಸಲಾಗಿರುವ ಜಾನ್ಹವಿಯ ಸುಮಾರು 5000 ಚಿತ್ರ ಹಾಗೂ ವಿಡಿಯೋ ಡಿಲೀಟ್ ಆಗಲಿವೆ.

       ಡಿಲೀಟ್ ಆಗಲಿವೆ

ಜಾನ್ಹವಿ ಪ್ರಸ್ತುತ ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

   ಹಲವು ಸಿನಿಮಾಗಳಲ್ಲಿ