ಜಾನ್ಹವಿ ಕಪೂರ್ ಸೊಂಟ ನೋಡಿ ನಗಾಡಿದ ನೆಟ್ಟಿಗರು, ಕಾರಣವೇನು?

07 June 2025

By  Manjunatha

ನಟಿ ಜಾನ್ಹವಿ ಕಪೂರ್, ಬಾಲಿವುಡ್​ ಮಾತ್ರವಲ್ಲದೆ ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಮಿಂಚುತ್ತಿದ್ದಾರೆ.

     ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ನಟನೆಯ ಜೊತೆಗೆ ಇನ್​ಸ್ಟಾಗ್ರಾಂನಲ್ಲೂ ಸಹ ಸಖತ್ ಸಕ್ರಿಯವಾಗಿರುತ್ತಾರೆ.

   ಜಾನ್ಹವಿ ಸಖತ್ ಸಕ್ರಿಯ

ಹೊಸ ಹೊಸ ಬಗೆಯ ಉಡುಪುಗಳನ್ನು ಧರಿಸಿ ಫೋಟೊಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ.

   ಹೊಸ ಬಗೆಯ ಉಡುಪು

ಇದೀಗ ಪಿಂಕು ಬಣ್ಣದ ಗ್ಲಾಮರಸ್ ಆದ ಉಡುಗೆ ತೊಟ್ಟ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರಿಗೆ ಡ್ರೆಸ್ ಇಷ್ಟವಾಗಿಲ್ಲ.

      ಡ್ರೆಸ್ ಇಷ್ಟವಾಗಿಲ್ಲ

ಜಾನ್ಹವಿ ಕಪೂರ್ ಧರಿಸಿರುವ ಗ್ಲಾಮರಸ್ ಡ್ರೆಸ್ ನೋಡಿ ನೆಟ್ಟಿಗರು ನಕ್ಕಿದ್ದಾರೆ. ಸಖತ್ ಟ್ರೋಲ್ ಸಹ ಮಾಡಿದ್ದಾರೆ.

    ನಟಿ ಸಖತ್ ಟ್ರೋಲ್

ಜಾನ್ಹವಿ ಧರಿಸಿರುವ ಉಡುಪು ಸರಿಯಾಗಿ ಸೊಂಟದ ಭಾಗದಲ್ಲಿ ಅಗಲವಾಗಿದೆ. ಇದು ಒಂದು ರೀತಿ ಕೆಟ್ಟದಾಗಿಯೂ ಕಾಣುತ್ತಿದೆ.

ಸೊಂಟದ ಭಾಗದಲ್ಲಿ ಅಗಲ

ಯಾರದ್ದೋ ಮುಖದ ಮಾದರಿಯ ಡ್ರೆಸ್ ಇದಾಗಿದ್ದು, ಸೊಂಟದ ಭಾಗದಲ್ಲಿ ಬಹಳ ದಪ್ಪವಾಗಿದೆ.

      ವಿಚಿತ್ರವಾದ ಡ್ರೆಸ್ಸು

ಚಿತ್ರ ನೋಡಿದವರು, ಸಪೂರ ಸೊಂಟದ ಜಾನ್ಹವಿಯ ಸೊಂಟ ಇದೇಕೆ ಅಚಾನಕ್ಕಾಗಿ ಇಷ್ಟು ದಪ್ಪ ಆಗಿಬಿಟ್ಟಿದೆ ಎಂದುಕೊಳ್ಳುವಂತಿದೆ ಉಡುಗೆ.

   ಸಪೂರ ಸೊಂಟದ ನಟಿ