ತಿರುಪತಿಯಲ್ಲೇ ಮದುವೆ ಆಗಬೇಕಂತೆ ನಟಿ ಜಾನ್ಹವಿ ಕಪೂರ್

24 July 2025

By  Manjunatha

ನಟಿ ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ನಟಿ. ಈಗ ದಕ್ಷಿಣದಲ್ಲೂ ಸಖತ್ ಬ್ಯುಸಿ ಆಗಿದ್ದಾರೆ.

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಕೈಯಲ್ಲಿ ಪ್ರಸ್ತುತ ಐದು ಸಿನಿಮಾಗಳಿವೆ. ಮೂರರ ಚಿತ್ರೀಕರಣ ಚಾಲ್ತಿಯಲ್ಲಿದೆ.

 ಹಲವು ಸಿನಿಮಾ ಕೈಯಲ್ಲಿ

ಜಾನ್ಹವಿ ಸಿನಿಮಾಗಳ ಜೊತೆಗೆ ಲವ್ ಲೈಫ್ ಕಾರಣಕ್ಕೂ ಪದೇ ಪದೇ ಸುದ್ದಿಯಲ್ಲಿ ಇದ್ದೇ ಇರುತ್ತಾರೆ.

ಜಾನ್ಹವಿ ಸಿನಿಮಾಗಳ ಜೊತೆ

ಯುವ ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಜಾನ್ಹವಿ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ತಿರುಗಾಡುತ್ತಿದ್ದಾರೆ.

   ಶಿಖರ್ ಫಾರಿಯಾ ಜೊತೆ

ಜಾನ್ಹವಿ ಕಪೂರ್​ ಅವರಿಗೆ ತಿರುಪತಿಯಲ್ಲಿಯೇ ತಮ್ಮ ಮದುವೆ ಆಗಬೇಕೆಂಬ ಆಸೆ ಇದೆಯಂತೆ. ಹಲವು ಬಾರಿ ಹೇಳಿಕೊಂಡಿದ್ದಾರೆ ನಟಿ.

  ತಿರುಪತಿಯಲ್ಲೆ ಮದುವೆ

ತಿರುಪತಿಯಲ್ಲಿ ಮದುವೆ ಆಗುವುದು ಮಾತ್ರವಲ್ಲ, ಪತಿ ಮತ್ತು ಮಕ್ಕಳೊಟ್ಟಿಗೆ ತಿರುಪತಿಯಲ್ಲಿಯೇ ನೆಲೆಸಬೇಕಂತೆ.

 ಪತಿ ಮತ್ತು ಮಕ್ಕಳೊಟ್ಟಿಗೆ

ಪ್ರತಿದಿನ ಜಾನ್ಹವಿಯ ಕಿವಿಗೆ ಗೋವಿಂದ ನಾಮ ಬೀಳುತ್ತಿರಬೇಕಂತೆ. ಎಲ್ಲೂ ಹೋಗದೆ ಅವರು ಪತಿಯ ಸೇವೆಯಲ್ಲಿರಬೇಕಂತೆ.

       ಪತಿಯ ಸೇವೆಯಲ್ಲಿ

ಶಿಖರ್ ಫಾರಿಯಾ ಜೊತೆಗೆ ಜಾನ್ಹವಿ ಕಪೂರ್ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

        ಶೀಘ್ರವೇ ಮದುವೆ