ಲಿಪ್ ಸಿಂಕ್ ಮಾಡಿ ಸಿಕ್ಕಿಬಿದ್ದ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್.

Author: Madankumar

29 June 2026

Pic credit - instagram/jasminesandlas

‘ಧುರಂಧರ್’ ಸಿನಿಮಾದಿಂದ ಹೆಚ್ಚು ಫೇಮಸ್ ಆಗಿರುವ ಗಾಯಕಿ.

ಧುರಂಧರ್ ಸಿಂಗರ್

Pic credit - instagram/jasminesandlas

ಹಾಡುಗಳು ಹಿಟ್ ಆದ ಬಳಿಕ ಜಾಸ್ಮಿನ್ ಅವರ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆ ಹೆಚ್ಚಿದೆ

Pic credit - instagram/jasminesandlas

ಈಗ ಹಲವು ಕಡೆಗಳಲ್ಲಿ ಜಾಸ್ಮಿನ್ ಲೈವ್ ಶೋಗಳನ್ನು ನೀಡುತ್ತಿದ್ದಾರೆ.

ಲೈವ್ ಶೋಗಳು

Pic credit - instagram/jasminesandlas

ಆದರೆ ಹಲವು ಕಾರಣಗಳಿಂದ ಗಾಯಕಿಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ಭಾರೀ ಟೀಕೆ

Pic credit - instagram/jasminesandlas

ಲೈವ್ ವೇದಿಕೆಯಲ್ಲಿ ಲಿಪ್ ಸಿಂಕ್ ಮಾಡುವ ಚಾಳಿಯಿಂದ ಟ್ರೋಲ್.

ಲಿಪ್ ಸಿಂಕ್ ಚಾಳಿ

Pic credit - instagram/jasminesandlas

ಈ ಮೊದಲು ಇದೇ ಕಾರಣಕ್ಕೆ ಟ್ರೋಲ್ ಆಗಿದ್ದರೂ ಬುದ್ಧಿ ಕಲಿತಿಲ್ಲ.

ಬುದ್ಧಿ ಕಲಿತಿಲ್ಲ

Pic credit - instagram/jasminesandlas

ಹೈದರಾಬಾದ್ ಶೋಗೆ ಮೂರು ಗಂಟೆ ತಡವಾಗಿ ಬಂದಿದ್ದಕ್ಕೂ ಟೀಕೆ.

ತಡವಾಗಿ ಬಂದರು

Pic credit - instagram/jasminesandlas

ಇಂಥ ವರ್ತನೆ ಸರಿಯಲ್ಲ ಎಂದು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಜನರ ವಿರೋಧ

Pic credit - instagram/jasminesandlas