Pic credit - Instagram

Author: Rajesh Duggumane

20 May 2025

‘ವಾರ್ 2’ ಚಿತ್ರದಲ್ಲಿ ಹೃತಿಕ್​-ಎನ್​ಟಿಆರ್ ಫೈಟ್ 

ಬರ್ತ್​ಡೇ 

ಜೂ.ಎನ್​ಟಿಆರ್ ಬರ್ತ್​ಡೇ ಪ್ರಯುಕ್ತ ಇಂದು (ಮೇ 20) ‘ವಾರ್ 2’ ಚಿತ್ರದ ಟೀಸರ್ ರಿಲೀಸ್ ಆಗಿದೆ. 

ಭರ್ಜರಿ ಆ್ಯಕ್ಷನ್ 

‘ವಾರ್ 2’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇಡಲಾಗಿದೆ. ಇದನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಫ್ಯಾನ್ಸ್ ಖುಷ್ 

‘ವಾರ್ 2’ ಟ್ರೇಲರ್ ನೋಡಿದ ಬಳಿಕ ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ. ಇದು ಅಭಿಮಾನಿಗಳಿಗೆ ಹಬ್ಬದೂಟ ಆಗಿದೆ. 

ಹೃತಿಕ್ 

ಹೃತಿಕ್ ಅವರು ‘ವಾರ್ 2’ ಚಿತ್ರದಲ್ಲಿ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. 

ವಿಲನ್ 

ಜೂ.ಎನ್​ಟಿಆರ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ. 

ಹೃತಿಕ್ ಲುಕ್ 

ಹೃತಿಕ್ ರೋಷನ್ ಅವರ ಲುಕ್​ಗೆ ಫ್ಯಾನ್ಸ್ ಮನಸೋತು ಹೋಗಿದ್ದಾರೆ. 

ಆಗಸ್ಟ್​ 14

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್ 14ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. 

ಕಿಯಾರಾ ಬಿಕಿನಿ 

ಕಿಯಾರಾ ಬಿಕಿನಿ ಅವತಾರ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.