ಮಾಡರ್ನ್ ಡ್ರೆಸ್ ಮಾತ್ರವಲ್ಲ, ಸೀರೆಯಲ್ಲೂ ಜ್ಯೋತಿ ರೈ ಸೂಪರ್.
TV9 Kannada Logo For Webstory First Slide

ಮಾಡರ್ನ್ ಡ್ರೆಸ್ ಮಾತ್ರವಲ್ಲ, ಸೀರೆಯಲ್ಲೂ ಜ್ಯೋತಿ ರೈ ಸೂಪರ್.

24 March 2025

Pic credit - instagram

Author: Madankumar

ಹಸಿರು ಬಣ್ಣದ ಸೀರೆ ಧರಿಸಿ ಪೋಸ್ ನೀಡಿದ ಸುಂದರಿ ಜ್ಯೋತಿ ರೈ.

ಸೀರೆ ಧರಿಸಿದ ಸುಂದ್ರಿ

Pic credit - instagram

ಹಲವು ಬಗೆಯಲ್ಲಿ ಪೋಸ್ ನೀಡಿ ಫೋಟೋ ಹಂಚಿಕೊಂಡ ನಟಿ.

ಬಗೆಬಗೆಯ ಪೋಸ್

Pic credit - instagram

ಜ್ಯೋತಿ ರೈ ಅವರ ಈ ಫೋಟೋಸ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.

ಫ್ಯಾನ್ಸ್ ಫಿದಾ

Pic credit - instagram

ಜ್ಯೋತಿ ರೈ ಅವರು ಆಗಾಗ ಹೊಸ ಫೋಟೋಸ್ ಪೋಸ್ಟ್ ಮಾಡ್ತಾರೆ.

ಹೊಸ ಫೋಟೋ

Pic credit - instagram

ತೆಲುಗು ಮತ್ತು ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಕಲಾವಿದೆ.

ಕಿರುತೆರೆ ಬ್ಯೂಟಿ

Pic credit - instagram

ಇತ್ತೀಚೆಗೆ ಜ್ಯೋತಿ ರೈ ಅವರ ಗ್ಲಾಮರ್ ಹೆಚ್ಚಾಗಿದೆ ಎಂದ ಫ್ಯಾನ್ಸ್.

ಹೆಚ್ಚಿದ ಗ್ಲಾಮರ್

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ ಅವರು ತುಂಬ ಆ್ಯಕ್ಟೀವ್.

ಸಿಕ್ಕಾಪಟ್ಟೆ ಆ್ಯಕ್ಟೀವ್

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಜ್ಯೋತಿಗೆ 6 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್.

ಲಕ್ಷಾಂತರ ಜನ

Pic credit - instagram

ಜ್ಯೋತಿ ರೈ ಅವರ ಹಲವು ಫೋಟೋಗಳು ಆಗಾಗ ವೈರಲ್ ಆಗುತ್ತವೆ.

ಫೋಟೋ ವೈರಲ್

Pic credit - instagram