ಜ್ಯೋತಿ ರೈ ಗ್ಲಾಮರಸ್ ಫೋಟೋ ನೋಡಿ ಕಳೆದುಹೋದ ಫ್ಯಾನ್ಸ್.

30 September 2025

Pic credit - instagram

Author: Madankumar

ಖ್ಯಾತ ನಟಿ ಜ್ಯೋತಿ ರೈ ಅವರ ಹೊಚ್ಚ ಹೊಸ ಫೋಟೋಗಳು ಇವು.

ಹೊಸ ಫೋಟೋ

Pic credit - instagram

ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ಸುಂದರಿ.

ಕಿರುತೆರೆ ನಟಿ

Pic credit - instagram

ಇತ್ತೀಚಿನ ವರ್ಷಗಳಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡಿದ ಜ್ಯೋತಿ.

ಫಿಟ್ನೆಸ್ ಫ್ರೀಕ್

Pic credit - instagram

ಜ್ಯೋತಿ ರೈ ಆಕರ್ಷಕ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಫ್ಯಾನ್ಸ್ ಫಿದಾ

Pic credit - instagram

ಜ್ಯೋತಿ ರೈ ಅವರು ಗ್ಲಾಮರಸ್ ಆಗಿ ಪೋಸ್ ನೀಡಿ ಗಮನ ಸೆಳೆದಿದ್ದಾರೆ.

ಗ್ಲಾಮರಸ್ ಪೋಸ್

Pic credit - instagram

ಹಲವು ಧಾರಾವಾಹಿಗಳ ಮೂಲಕ ಮನೆ ಮಾತಾದ ಕಲಾವಿದೆ ಇವರು.

ಧಾರಾವಾಹಿಗಳು

Pic credit - instagram

ಫೋಟೋ ನೋಡಿ ಅಭಿಮಾನಿಗಳು ಉಫ್ ಎಂದು ಕಮೆಂಟ್ ಮಾಡಿದ್ದಾರೆ.

ಉಫ್ ಕಮೆಂಟ್

Pic credit - instagram

ದಿನದಿಂದ ದಿನಕ್ಕೆ ಜ್ಯೋತಿ ರೈ ಅವರ ಗ್ಲಾಮರ್ ಹೆಚ್ಚುತ್ತಲೇ ಇದೆ.

ಹೆಚ್ಚುತ್ತಲೇ ಇದೆ

Pic credit - instagram