ಚಿತ್ರರಂಗದಲ್ಲಿ 2 ದಶಕ ಕಳೆದರೂ ಕಡಿಮೆ ಆಗಿಲ್ಲ ಕಾಜಲ್ ಚಾರ್ಮ್.
TV9 Kannada Logo For Webstory First Slide

ಚಿತ್ರರಂಗದಲ್ಲಿ 2 ದಶಕ ಕಳೆದರೂ ಕಡಿಮೆ ಆಗಿಲ್ಲ ಕಾಜಲ್ ಚಾರ್ಮ್.

26 March 2025

Pic credit - instagram

Author: Madankumar

ಚಿತ್ರರಂಗದಲ್ಲಿ 2 ದಶಕ ಕಳೆದರೂ ಕಡಿಮೆ ಆಗಿಲ್ಲ ಕಾಜಲ್ ಚಾರ್ಮ್.

ಬಹುಭಾಷೆಯ ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ ಕಾಜಲ್ ಅಗರ್ವಾಲ್.

ಕಾಜಲ್ ಅಗರ್ವಾಲ್

Pic credit - instagram

ಚಿತ್ರರಂಗದಲ್ಲಿ 2 ದಶಕ ಕಳೆದರೂ ಕಡಿಮೆ ಆಗಿಲ್ಲ ಕಾಜಲ್ ಚಾರ್ಮ್.

ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರಿಗೆ ಈಗ 39 ವರ್ಷ ವಯಸ್ಸು.

39 ವರ್ಷ ವಯಸ್ಸು

Pic credit - instagram

ಚಿತ್ರರಂಗದಲ್ಲಿ 2 ದಶಕ ಕಳೆದರೂ ಕಡಿಮೆ ಆಗಿಲ್ಲ ಕಾಜಲ್ ಚಾರ್ಮ್.

ತಮಿಳು, ತೆಲುಗು ಮಾತ್ರವಲ್ಲದೇ ಹಿಂದಿ ಚಿತ್ರರಂಗದಲ್ಲೂ ಕಾಜಲ್ ಬ್ಯುಸಿ.

ಹಿಂದಿಯಲ್ಲಿ..

Pic credit - instagram

ಬಹುನಿರೀಕ್ಷಿತ ಸಿಕಂದರ್ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ.

ಸಿಕಂದರ್ ಚಿತ್ರ

Pic credit - instagram

‘ಸಿಕಂದರ್’ ಟ್ರೇಲರ್ ಲಾಂಚ್​ ಇವೆಂಟ್​ಗೆ ಈ ರೀತಿ ಬಂದ ಕಾಜಲ್.

ಟ್ರೇಲರ್ ಲಾಂಚ್

Pic credit - instagram

ಕಾಜಲ್ ಅಗರ್ವಾಲ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಾಜಲ್ ಫೋಟೋಸ್

Pic credit - instagram

ಮದುವೆ ಆದ ನಂತರ ಕಾಜಲ್ ಅಗರ್ವಾಲ್ ಸಿನಿಮಾ ಸಂಖ್ಯೆ ಕಡಿಮೆ ಆಗಿದೆ.

ಮದುವೆ ಬಳಿಕ

Pic credit - instagram

ಸ್ಟಾರ್​ ನಟರಿಗೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಅವರು ಮಿಂಚಿದ್ದಾರೆ.

ಸ್ಟಾರ್​ ಹೀರೋಯಿನ್

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಕಾಜಲ್ ಅವರಿಗೆ 2.6 ಕೋಟಿ ಫಾಲೋವರ್ಸ್ ಇದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ...

Pic credit - instagram