ಮೊದಲ ಪ್ರಯತ್ನದಲ್ಲೇ ಮುಗ್ಗರಿಸಿದ ನಟಿ ಕಾಜಲ್ ಅಗರ್ವಾಲ್

26 July 2026

By  Manjunatha

ಕಾಜಲ್ ಅಗರ್ವಾಲ್, ಒಂದು ಸಮಯದ ಸ್ಟಾರ್ ಪ್ಯಾನ್ ಇಂಡಿಯಾ ನಟಿ.

 ನಟಿ ಕಾಜಲ್ ಅಗರ್ವಾಲ್

ದಕ್ಷಿಣ ಭಾರತ ಚಿತ್ರರಂಗದಲ್ಲಿ ವಿಶೇಷವಾಗಿ ತೆಲುಗು ಮತ್ತು ತಮಿಳಿನಲ್ಲಿ ದೊಡ್ಡ ಯಶಸ್ಸು ಪಡೆದಿದ್ದ ನಟಿ.

  ದಕ್ಷಿಣ ಭಾರತ ಚಿತ್ರರಂಗ

ಇತ್ತೀಚೆಗೆ ಅದರಲ್ಲೂ ಮದುವೆಯ ಬಳಿಕ ಕಾಜಲ್ ಅಗರ್ವಾಲ್ ಅವರಿಗೆ ಅವಕಾಶಗಳು ತುಸು ಕಡಿಮೆ ಆಗಿವೆ.

ಅವಕಾಶಗಳು ತುಸು ಕಡಿಮೆ

ಆದರೆ ಇದೀಗ ಕಾಜಲ್ ಅಗರ್ವಾಲ್ ಅವರು ಸಿನಿಮಾ ನಿರ್ಮಾಪಕಿ ಆಗಿ ಮೊದಲ ಬಾರಿ ಸಿನಿಮಾ ನಿರ್ಮಿಸಿದ್ದಾರೆ.

ನಿರ್ಮಾಪಕಿಯಾಗಿ ಸಿನಿಮಾ

ಖುದ್ದು ತಾವೇ ನಟಿಸಿರುವ ‘ದಿ ಇಂಡಿಯಾ ಸ್ಟೋರಿ‘ ಹೆಸರಿನ ಸಿನಿಮಾವನ್ನು ಕಾಜಲ್ ನಿರ್ಮಿಸಿದ್ದಾರೆ.

    ‘ದಿ ಇಂಡಿಯಾ ಸ್ಟೋರಿ‘

ಈ ಸಿನಿಮಾಕ್ಕೆ ಸೆನ್ಸಾರ್​​ನಿಂದ ಸಾಕಷ್ಟು ಸಮಸ್ಯೆಗಳು ಸಹ ಎದುರಾಗಿತ್ತು. ಕೊನೆಗೂ ಕಳೆದ ವಾರ ಸಿನಿಮಾ ರಿಲೀಸ್ ಆಯ್ತು.

   ಸಿನಿಮಾ ರಿಲೀಸ್ ಆಯ್ತು

ಆದರೆ ಸಿನಿಮಾಕ್ಕೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಸರಿಯಾಗಿ ದೊರೆತಿಲ್ಲ. ಸಿನಿಮಾ ನೋಡಲು ಜನರೇ ಬರುತ್ತಿಲ್ಲ.

         ಜನರೇ ಬರುತ್ತಿಲ್ಲ

ಆ ಮೂಲಕ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಸೋಲು ಕಂಡಂತಾಗಿದೆ.

  ನಟಿ ಕಾಜಲ್ ಅಗರ್ವಾಲ್