ಕಾಜೋಲ್ ಮಗಳ ಸಿನಿಮಾಗಾಗಿ ಕಾದಿದ್ದವರಿಗೆ ನಿರಾಸೆ; ಅಂಥದ್ದೇನಾಯ್ತು?

09 April 2025

Pic credit - instagram

Author: Madankumar

ಕಾಜೋಲ್-ಅಜಯ್ ದೇವಗನ್ ದಂಪತಿ ಮಗಳು ನಿಸಾ ದೇವಗನ್.

ನಿಸಾ ದೇವಗನ್

Pic credit - instagram

ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಜನಪ್ರಿಯತೆ ಹೊಂದಿರುವ ನಿಸಾ ದೇವಗನ್.

ಸ್ಟಾರ್ ಕಿಡ್

Pic credit - instagram

ನಿಸಾ ದೇವಗನ್ ಅವರ ಹಲವು ಫೋಟೋಗಳು ಈಗಾಗಲೇ ವೈರಲ್ ಆಗಿವೆ.

ಫೋಟೋ ವೈರಲ್

Pic credit - instagram

ಚಿತ್ರರಂಗಕ್ಕೆ ನಿಸಾ ಯಾವಾಗ ಎಂಟ್ರಿ ಕೊಡ್ತಾರೆ ಎಂಬುದು ಜನರ ಪ್ರಶ್ನೆ.

ಸಿನಿಮಾ ಎಂಟ್ರಿ?

Pic credit - instagram

ಮಗಳ ಕುರಿತ ಪ್ರಶ್ನೆಗೆ ಕಾಜೋಲ್ ಅವರು ಇತ್ತೀಚೆಗೆ ಉತ್ತರ ನೀಡಿದ್ದಾರೆ.

ಕಾಜೋಲ್ ಉತ್ತರ

Pic credit - instagram

‘ಖಂಡಿತವಾಗಿಯೂ ಆಕೆ ಚಿತ್ರರಂಗಕ್ಕೆ ಬರಲ್ಲ’ ಎಂದಿದ್ದಾರೆ ಕಾಜೋಲ್.

ಖಂಡಿತಾ ಇಲ್ಲ

Pic credit - instagram

ಈ ಉತ್ತರ ಕೇಳಿದ ಬಳಿಕ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಆಗಿದೆ.

ಬೇಸರ ಆಯ್ತು

Pic credit - instagram

ಚಿತ್ರರಂಗಕ್ಕೆ ಬರಬಾರದು ಎಂಬುದು ನಿಸಾ ನಿರ್ಧಾರ ಕೂಡ ಹೌದು.

ನಿಸಾ ನಿಧಾರ

Pic credit - instagram

ಮುಂದಿನ ದಿನಗಳಲ್ಲಿ ಅವರು ಮನಸ್ಸು ಬದಲಿಸಿದರೂ ಅಚ್ಚರಿ ಇಲ್ಲ.

ಮುಂದೇನು?

Pic credit - instagram