‘ಡಿಸಿ’ ನಿರ್ಮಾಪಕನಿಂದ ನಟಿ ವಾಮಿಕಾ ಗಬ್ಬಿಗೆ ಅನ್ಯಾಯ?

11 SEP 2026

By  Manjunatha

ವಾಮಿಕಾ ಗಬ್ಬಿ, ಮೂಲತಃ ಪಂಜಾಬಿ ನಟಿ, ಆರಂಭದಲ್ಲಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಇವರು ಈಗ ದಕ್ಷಿಣದಲ್ಲಿ ಮಿಂಚುತ್ತಿದ್ದಾರೆ.

  ಮೂಲತಃ ಪಂಜಾಬಿ ನಟಿ

ಕಳೆದ ಕೆಲ ವರ್ಷಗಳಿಂದಲೂ ದಕ್ಷಿಣದ ಸಿನಿಮಾಗಳಲ್ಲಿ ಮಾತ್ರವೇ ವಾಮಿಕಾ ಗಬ್ಬಿ ನಟನೆ ಮಾಡುತ್ತಿದ್ದಾರೆ.

    ವಾಮಿಕಾ ಗಬ್ಬಿ ನಟನೆ

ಆದರೆ ಇದೀಗ ವಾಮಿಕಾ ಗಬ್ಬಿ ಅವರಿಗೆ ಅವರದ್ದೇ ಸಿನಿಮಾದ ನಿರ್ಮಾಪಕನಿಂದ ಅನ್ಯಾಯ ಆಗಿದೆ.

    ನಟಿಗೆ ಆಗಿದೆ ಅನ್ಯಾಯ

ವಾಮಿಕಾ ಗಬ್ಬಿ ನಟಿಸಿದ್ದ ‘ಡಿಸಿ’ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.

     ಸೂಪರ್ ಹಿಟ್ ಆಗಿದೆ

‘ಡಿಸಿ’ ನಿರ್ಮಾಪಕರು, ಸಿನಿಮಾದ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಕಾರು ಉಡುಗೊರೆ ನೀಡಿದ್ದಾರೆ.

       ಕಾರು ಉಡುಗೊರೆ

ಆದರೆ ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟಿ ವಾಮಿಕಾ ಗಬ್ಬಿಗೆ ಉಡುಗೊರೆ ನೀಡಿಲ್ಲ.

     ಉಡುಗೊರೆ ನೀಡಿಲ್ಲ

‘ಡಿಸಿ’ ಸಿನಿಮಾನಲ್ಲಿ ವಾಮಿಕಾ ಗಬ್ಬಿ ಅವರ ಪಾತ್ರವೂ ಸಹ ಬಹಳ ಮಹತ್ವದ್ದಾಗಿತ್ತು. ಅವರ ನಟನೆ ಸಹ ಚೆನ್ನಾಗಿತ್ತು.

   ಬಹಳ ಮಹತ್ವದ್ದಾಗಿತ್ತು

ಆದರೂ ಸಹ ‘ಡಿಸಿ’ ಸಿನಿಮಾದ ನಿರ್ಮಾಪಕ ಕಲಾನಿಧಿ ಮಾರನ್, ವಾಮಿಕಾ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ.

       ಕಲಾನಿಧಿ ಮಾರನ್