ಬಾಲಿವುಡ್​​ ಸ್ಟಾರ್ ನಟನಿಗೆ ಜೋಡಿಯಾದ ‘ಲೋಕಃ’ ಚೆಲುವೆ ಕಲ್ಯಾಣಿ

30 June 2026

By  Manjunatha

ಕಲ್ಯಾಣಿ ಪ್ರಿಯದರ್ಶನ್ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ, ಸೌಂದರ್ಯ ಮತ್ತು ಪ್ರತಿಭೆ ಎರಡೂ ಹೊಂದಿರುವ ನಟಿ.

   ಕಲ್ಯಾಣಿ ಪ್ರಿಯದರ್ಶನ್

‘ಲೋಕಃ’ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಸಿನಿಮಾ ಅನ್ನು ಕಲ್ಯಾಣಿ ಪ್ರಿಯದರ್ಶನ್ ನೀಡಿದ್ದಾರೆ.

‘ಲೋಕಃ’ ಸಿನಿಮಾ ಮೂಲಕ

‘ಲೋಕಃ’ ಸಿನಿಮಾದ ಬಳಿಕ ಕಲ್ಯಾಣಿ ಪ್ರಿಯದರ್ಶನ್ ಅವರಿಗೆ ಹಲವಾರು ಆಫರ್​​ಗಳು ಅರಸಿ ಬರುತ್ತಿವೆ.

   ಕಲ್ಯಾಣಿ ಪ್ರಿಯದರ್ಶನ್

ಇದೀಗ ಕಲ್ಯಾಣಿ ಪ್ರಿಯದರ್ಶನ್ ಅವರು ಬಾಲಿವುಡ್​​ನ ಸ್ಟಾರ್ ನಟನಿಗೆ ಜೋಡಿಯಾಗಿ ನಟಿಸಲಿದ್ದಾರೆ.

  ಬಾಲಿವುಡ್​​ನ ಸ್ಟಾರ್ ನಟ

‘ಧುರಂಧರ್’ ಸರಣಿ ಮೂಲಕ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ರಣ್ವೀರ್ ಸಿಂಗ್ ಎದುರು ನಾಯಕಿಯಾಗಿ ನಟಿಸಲಿದ್ದಾರೆ.

‘ಧುರಂಧರ್’ ಸಿನಿಮಾ ಸರಣಿ 

ರಣ್ವೀರ್ ಸಿಂಗ್ ನಟಿಸಲಿರುವ ಹೊಸ ಸಿನಿಮಾ ‘ಪ್ರಳಯ್’ ನಲ್ಲಿ ಕಲ್ಯಾಣಿ ಪ್ರಿಯದರ್ಶನ್ ಅವರು ನಾಯಕಿ.

   ‘ಪ್ರಳಯ್’  ಸಿನಿಮಾನಲ್ಲಿ

‘ಪ್ರಳಯ್’ ಸಿನಿಮಾ ಜೋಂಬಿ ಥ್ರಿಲ್ಲರ್ ಕತೆಯನ್ನು ಹೊಂದಿರಲಿದ್ದು, ಭಾರಿ ಬಜೆಟ್ ಸಿನಿಮಾ ಇದಾಗಿದೆ.

    ಜೋಂಬಿ ಥ್ರಿಲ್ಲರ್ ಕತೆ

ಪ್ರಸ್ತುತ ಕಲ್ಯಾಣಿ ಪ್ರಿಯದರ್ಶನ್ ಅವರು ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಎರಡು ತಮಿಳು ಸಿನಿಮಾ