ನಟಿ ಕಮಲಿನಿ ತೆಲುಗು ಚಿತ್ರರಂಗ ಬಿಡಲು ಕಾರಣವಾಯ್ತು ರಾಮ್ ಚರಣ್ ಸಿನಿಮಾ

27 AUG 2025

By  Manjunatha

ಕಮಲಿನಿ ಮುಖರ್ಜಿ ದಕ್ಷಿಣ ಭಾರತದ ಬಲು ಜನಪ್ರಿಯ ನಟಿಯಾಗಿದ್ದರು. ಈಗ ಅವರು ನಿವೃತ್ತಿ ಪಡೆದಿದ್ದಾರೆ.

  ನಟಿ ಕಮಲಿನಿ ಮುಖರ್ಜಿ

‘ಆನಂದ್’, ‘ಗೋಧಾವರಿ’, ‘ವೇಟ್ಟೆಯಾಡು ವಿಲಯಾಡು’, ‘ಸ್ಟೈಲ್’ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು ಕಮಲಿನಿ.

      ಹಿಟ್ ಸಿನಿಮಾಗಳಲ್ಲಿ

ಕನ್ನಡದ ‘ಸಂಚಾರಿ’ ಸಿನಿಮಾದಲ್ಲಿ ಸಹ ಕಮಲಿನಿ ಮುಖರ್ಜಿ ನಟಿಸಿದ್ದರು. ಆ ಸಿನಿಮಾ ಸಹ ಹಿಟ್ ಆಗಿತ್ತು.

   ‘ಸಂಚಾರಿ’ ಸಿನಿಮಾದಲ್ಲಿ

ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ತೆಲುಗು ಚಿತ್ರರಂಗವನ್ನು ತ್ಯಜಿಸಿ ದೂರ ನಡೆದರು ನಟಿ ಕಮಿಲಿನಿ.

      ಹಿಟ್ ಸಿನಿಮಾಗಳು

ಟಾಲಿವುಡ್ ಬಿಡಲು ಕಾರಣವಾಗಿದ್ದು ರಾಮ್ ಚರಣ್ ನಟಿಸಿದ್ದ ಒಂದು ಹಿಟ್ ಸಿನಿಮಾ.

   ರಾಮ್ ಚರಣ್ ಸಿನಿಮಾ

ರಾಮ್ ಚರಣ್ ನಟನೆಯ ‘ಗೋವಿಂದುಡು ಅಂದರಿವಾಡು’ ಸಿನಿಮಾನಲ್ಲಿ ಕಮಲಿನಿ ಸಹ ನಟಿಸಿದ್ದರು.

ಗೋವಿಂದುಡು ... ಸಿನಿಮಾ

ಆದರೆ ಆ ಸಿನಿಮಾನಲ್ಲಿ ನಿರ್ದೇಶಕ ಹೇಳಿದಂತೆ ಅವರ ಪಾತ್ರ ಮೂಡಿ ಬರದೇ ಇದ್ದಿದ್ದು ಅವರಿಗೆ ಬಹಳ ಬೇಸರವಾಯ್ತಂತೆ.

  ಬಹಳ ಬೇಸರವಾಯ್ತಂತೆ

ಇದರಿಂದ ಬೇಸರಗೊಂಡ ಕಮಲಿನಿ ಇನ್ನು ಮುಂದೆ ತೆಲುಗಿನ ಸಿನಿಮಾಗಳಲ್ಲಿ ನಟಿಸದಿರಲು ನಿರ್ಧರಿಸಿದರಂತೆ.

   ಟಾಲಿವುಡ್ ಗೆ ಗುಡ್ ಬೈ