Author: Madankumar
Pic credit - instagram/@kanganaranaut
03 June 2026
ಇತ್ತೀಚಿನ ವರ್ಷಗಳಲ್ಲಿ ಕಂಗನಾ ನಟಿಸಿದ ಸಿನಿಮಾಗಳು ಸೋತಿವೆ.
Pic credit - instagram/@kanganaranaut
ಕಂಗನಾ ನಟನೆಯ ‘ಭಾರತ್ ಭಾಗ್ಯ ವಿಧಾತ’ ತೆರೆಕಾಣಲು ಸಿದ್ಧ.
Pic credit - instagram/@kanganaranaut
‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಜೂನ್ 12ಕ್ಕೆ ರಿಲೀಸ್ ಆಗಲಿದೆ.
Pic credit - instagram/@kanganaranaut
ಈ ಸಿನಿಮಾದಲ್ಲಿ ಕಂಗನಾ ಅವರು ನರ್ಸ್ ಪಾತ್ರವನ್ನು ಮಾಡಿದ್ದಾರೆ.
Pic credit - instagram/@kanganaranaut
ನೈಜ ಘಟನೆ ಆಧರಿಸಿ ‘ಭಾರತ್ ಭಾಗ್ಯ ವಿಧಾತ’ ಚಿತ್ರ ತಯಾರಾಗಿದೆ.
Pic credit - instagram/@kanganaranaut
ಈ ಸಿನಿಮಾದ ಟ್ರೇಲರ್ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.
Pic credit - instagram/@kanganaranaut
ಈ ಸಿನಿಮಾದಿಂದ ಕಂಗನಾ ಅವರು ಗೆಲ್ಲುವುದು ಅನಿವಾರ್ಯ ಆಗಿದೆ.
Pic credit - instagram/@kanganaranaut
ಸಿನಿಮಾ ಜತೆಗೆ ರಾಜಕೀಯದ ಕೆಲಸದಲ್ಲೂ ಕಂಗನಾ ಬ್ಯುಸಿ ಆಗಿದ್ದಾರೆ.
Pic credit - instagram/@kanganaranaut