ಮತ್ತೊಮ್ಮೆ ಹೀನಾಯವಾಗಿ ಸೋತ ನಟಿ ಕಂಗನಾ ರಣಾವತ್.

Author: Madankumar

17 June 2026

Pic credit - instagram/kanganaranaut

ಕಂಗನಾ ನಟಿಸಿದ ಹೊಸ ಸಿನಿಮಾ ‘ಭಾರತ್ ಭಾಗ್ಯ ವಿಧಾತ’.

ಹೊಸ ಸಿನಿಮಾ

Pic credit - instagram/kanganaranaut

ಈ ಸಿನಿಮಾ ಕೂಡ ಕಂಗನಾ ಅವರ ಫ್ಲಾಪ್ ಪಟ್ಟಿಗೆ ಸೇರಿದೆ.

ಫ್ಲಾಪ್ ಪಟ್ಟಿಗೆ

Pic credit - instagram/kanganaranaut

5 ದಿನ ಕಳೆದರೂ ಒಂದಂಕಿ ದಾಟಲಾಗದೇ ಸೊರಗಿದ ಸಿನಿಮಾ.

ಒಂದಂಕಿ ದಾಟಿಲ್ಲ

Pic credit - instagram/kanganaranaut

ಐದು ದಿನಗಳಲ್ಲಿ ಈ ಚಿತ್ರ ಗಳಿಸಿದ್ದು ಕೇವಲ 5.5 ಕೋಟಿ ರೂ!

ಕೇವಲ 5.5 ಕೋಟಿ

Pic credit - instagram/kanganaranaut

ಕಂಗನಾ ರಣಾವತ್ ಅವರು ಸತತ ಸೋಲಿನಿಂದ ಕಂಗೆಟ್ಟಿದ್ದಾರೆ.

ಸತತ ಫ್ಲಾಪ್

Pic credit - instagram/kanganaranaut

ಈ ಸಿನಿಮಾ ಮೇಲೆ ಕಂಗನಾ ಅವರು ನಿರೀಕ್ಷೆ ಇಟ್ಟುಕೊಂಡಿದ್ದರು.

ನಿರೀಕ್ಷೆ ಇತ್ತು

Pic credit - instagram/kanganaranaut

ಎಷ್ಟೇ ಪ್ರಚಾರ ಮಾಡಿದರೂ ಜನರು ಈ ಚಿತ್ರಕ್ಕೆ ಆಸಕ್ತಿ ತೋರಿಸಿಲ್ಲ.

ವಿಫಲ ಯತ್ನ

Pic credit - instagram/kanganaranaut

ಮುಂಬೈ ಭಯೋತ್ಪಾದಕ ದಾಳಿ ಘಟನೆ ಆಧರಿಸಿದ ಸಿನಿಮಾ ಇದು.

ನೈಜ ಘಟನೆ

Pic credit - instagram/kanganaranaut