ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್

12 June 2026

By  Manjunatha

ಕಂಗನಾ ರನೌತ್ ಸಾಮಾನ್ಯವಾಗಿ ಬಾಲಿವುಡ್​​ ಅನ್ನು, ಬಾಲಿವುಡ್​ನ ಜನರನ್ನು ವಿರೋಧಿಸುತ್ತಾ ಬಂದವರು.

     ನಟಿ ಕಂಗನಾ ರನೌತ್

ಅದರಲ್ಲೂ ಕಂಗನಾ ರನೌತ್, ಸಾಮಾನ್ಯವಾಗಿ ಬಾಲಿವುಡ್ ನಟಿಯರನ್ನು ವಿರೋಧಿಸುತ್ತಾ, ವ್ಯಂಗ್ಯ ಮಾಡುತ್ತಾ ಬಂದಿದ್ದಾರೆ.

  ಬಾಲಿವುಡ್ ನಟಿಯರನ್ನು

ಆದರೆ ಕಂಗನಾ ರನೌತ್ ಇದೀಗ ಬಾಲಿವುಡ್​ನ ಸ್ಟಾರ್ ನಟಿಯೊಬ್ಬರನ್ನು ಬಾಯ್ತುಂಬ ಹೊಗಳಿದ್ದಾರೆ.

ಬಾಯ್ತುಂಬ ಹೊಗಳಿದ್ದಾರೆ

ಕಂಗನಾ ರನೌತ್ ಅವರು ಖ್ಯಾತ ಬಾಲಿವುಡ್ ನಟಿಯಾದ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ್ದಾರೆ.

     ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅಂಥಹಾ ನಟಿ ಬಾಲಿವುಡ್​​ನಲ್ಲಿ ಯಾರೂ ಇಲ್ಲ, ಅವರು ಬಲು ಅಪರೂಪದ ನಟಿ ಎಂದಿದ್ದಾರೆ ಕಂಗನಾ.

ಬಾಲಿವುಡ್ ನಲ್ಲಿ ಯಾರಿಲ್ಲ

ನಾನು ದೀಪಿಕಾ ಪಡುಕೋಣೆ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ನಟಿ ಕಂಗನಾ ರನೌತ್ ಹೇಳಿದ್ದಾರೆ.

     ಸಾಕಷ್ಟು ಕಲಿತಿದ್ದೇನೆ

ಕಂಗನಾ ರನೌತ್ ನಟಿಸಿರುವ ‘ಭಾರತ ಭಾಗ್ಯ ವಿಧಾತ’ ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದರ ಪ್ರಚಾರದಲ್ಲಿ ಕಂಗನಾ ಇದ್ದಾರೆ.

   ‘ಭಾರತ ಭಾಗ್ಯ ವಿಧಾತ’

‘ಭಾರತ ಭಾಗ್ಯ ವಿಧಾತ’ ಸಿನಿಮಾನಲ್ಲಿ ಕಂಗನಾ ರನೌತ್ ಅವರು ಶುಶ್ರೂತಿ ಪಾತ್ರದಲ್ಲಿ ನಟಿಸಿದ್ದಾರೆ.

     ಶುಶ್ರೂಶಕಿ ಪಾತ್ರದಲ್ಲಿ