ಕಂಗನಾ ರನೌತ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

18 OCT 2026

By  Manjunatha

ಕಂಗನಾ ರನೌತ್, ಹಿಂದಿ ಚಿತ್ರರಂಗದ ಪ್ರತಿಭಾವಂತ ನಟಿ, ಜೊತೆಗೆ ಸಂಸದೆಯೂ ಸಹ ಹೌದು.

       ಪ್ರತಿಭಾವಂತ ನಟಿ

ಕಂಗನಾ ರನೌತ್ ಅವರು ಬಲು ಸುಂದರವಾದ ಲೆಹಂಗಾ ಮಾದರಿ ಉಡುಗೆ ತೊಟ್ಟು ಚಿತ್ರಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 ಲೆಹಂಗಾ ಮಾದರಿ ಉಡುಗೆ

ಛತ್ತೀಸ್​​ಘಡದಲ್ಲಿ ಕಂಗನಾ ಅವರು ಗರ್ಬಾ ಹಬ್ಬದಲ್ಲಿ ಭಾಗವಹಿಸಲು ಈ ಸುಂದರವಾದ, ರಿಚ್ ಆದ ಉಡುಗೆ ತೊಟ್ಟಿದ್ದರು.

        ರಿಚ್ ಆದ ಉಡುಗೆ

ಕಂಗನಾ ಈ ಚಿತ್ರದಲ್ಲಿ ಧರಿಸಿರುವ ಲೆಹಂಗಾ ಉಡುಗೆಯ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿಗಳು.

   ಎರಡು ಲಕ್ಷ ರೂಪಾಯಿ

ತರೋನಿ ವಿನ್ಯಾಸ ಮಾಡಿರುವ ಲೆಹಂಗಾದ ಹೆಸರು ಸುರ್ಕ್ ರಕ್ತಿಕಾ ಮಂಚಿತ್ರ ಲೆಹಂಗಾ ಎಂದು. ಬಲು ಸುಂದರವಾದ ಉಡುಗೆ ಅದು.

   ಸುರ್ಕ್ ರಕ್ತಿಕಾ ಮಂಚಿತ್ರ

ಭಾರತದ ಪುರಾತನ ಇತಿಹಾಸ, ಸಂಸ್ಕೃತಿಗಳಿಂದ ಪ್ರೇರೇಪಣೆ ಪಡೆದುಕೊಂಡು ಈ ಲೆಹಂಗಾವನ್ನು ವಿನ್ಯಾಸ ಮಾಡಲಾಗಿದೆಯಂತೆ.

       ಪುರಾತನ ಇತಿಹಾಸ

ಅದ್ಭುತವಾದ ಉಡುಗೆಗೆ ತಕ್ಕಂತೆ ಮೇಕಪ್ ಮತ್ತು ಹಲವು ಆಭರಣಗಳನ್ನು ಸಹ ಕಂಗನಾ ರನೌತ್ ಧರಿಸಿರುವುದು ಕಾಣಬಹುದು.

     ಅದ್ಭುತವಾದ ಉಡುಗೆ

ಕಂಗನಾ ರನೌತ್ ಅವರು ನಟಿ ಆಗಿರು ಜೊತೆಗೆ ಸಂಸದೆಯೂ ಆಗಿದ್ದು, ಸಂಸದೆಯಾದ ಬಳಿಕವೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಸಿನಿಮಾಗಳಲ್ಲಿ ನಟನೆ