47ನೇ ವರ್ಷದ ಹುಟ್ಟುಹಬ್ಬ ಆಚರಣೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್.

02 July 2025

Pic credit - instagram

Author: Madankumar

ಜುಲೈ 2ರಂದು ಖ್ಯಾತ ನಟ ಗಣೇಶ್ ಅವರಿಗೆ ಜನ್ಮದಿನದ ಸಂಭ್ರಮ.

ಜುಲೈ 2

Pic credit - instagram

ಅಭಿಮಾನಿಗಳು ಗಣೇಶ್ ಅವರಿಗೆ ಬರ್ತ್​ಡೇ ಶುಭಾಶಯ ತಿಳಿಸುತ್ತಿದ್ದಾರೆ.

ಶುಭಾಶಯಗಳು

Pic credit - instagram

ಗಣೇಶ್ ಅವರು ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿ ಹೀರೋ ಆಗಿದ್ದಾರೆ.

ಯಶಸ್ವಿ ನಟ

Pic credit - instagram

ಕಿರುತೆರೆ ಕಾರ್ಯಕ್ರಮಗಳ ನಿರೂಪಣೆಯಲ್ಲೂ ಗಣೇಶ್ ಫೇಮಸ್.

ನಿರೂಪಕ ಕೂಡ

Pic credit - instagram

ಕನ್ನಡ ಚಿತ್ರರಂಗದಲ್ಲಿ ಗಣೇಶ್​ ಅವರಿಗೆ ಸಖತ್ ಬೇಡಿಕೆ ಇದೆ.

ಬಹುಬೇಡಿಕೆ

Pic credit - instagram

ಈ ಬಾರಿ ಫ್ಯಾನ್ಸ್ ಜೊತೆ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

ಆಚರಣೆ ಇಲ್ಲ

Pic credit - instagram

‘ಪಿನಾಕ’ ಮುಂತಾದ ಸಿನಿಮಾಗಳ ಚಿತ್ರೀಕರಣದಲ್ಲಿ ಗಣೇಶ್ ಬ್ಯುಸಿ.

ಶೂಟಿಂಗ್​ ಬ್ಯುಸಿ

Pic credit - instagram

ಜನ್ಮದಿನ ಪ್ರಯುಕ್ತ ಗಣೇಶ್ ಅವರ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram