ಕನ್ನಡದ ಸೂಪರ್ ಸ್ಟಾರ್ ನಟನ ಪುತ್ರ: ಯಾರು ಅಂತ ಗೊತ್ತಾಯ್ತಾ?

15 October 2025

Pic credit - instagram

Author: Madankumar

ಹಲವು ಫೋಟೋ ಹಂಚಿಕೊಂಡಿರುವ ಸ್ಯಾಂಡಲ್​ವುಡ್ ಸ್ಟಾರ್ ಕಿಡ್.

ಸ್ಟಾರ್ ಕಿಡ್

Pic credit - instagram

ಹೀರೋ ಮಗನ ಸ್ಟೈಲಿಶ್ ಲುಕ್ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ಸ್ಟೈಲಿಶ್ ಲುಕ್

Pic credit - instagram

ಸ್ಟಾರ್ ಪುತ್ರನಿಗೆ ಇದೆ ಐಷಾರಾಮಿ ಬೈಕ್​​ಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್.

ಬೈಕ್ ಕ್ರೇಜ್

Pic credit - instagram

ಅಂದಹಾಗೆ ಇದು ಬೇರೆ ಯಾರೂ ಅಲ್ಲ, ಉಪೇಂದ್ರ ಅವರ ಪುತ್ರ.

ಉಪೇಂದ್ರ ಮಗ

Pic credit - instagram

ಆಯುಷ್ ಉಪೇಂದ್ರ ಅವರ ಈ ಫೋಟೋಗಳು ಗಮನ ಸೆಳೆಯುತ್ತಿವೆ.

ಆಯುಷ್ ಉಪೇಂದ್ರ

Pic credit - instagram

ಆಯುಷ್ ಉಪೇಂದ್ರ ಅವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ.

ಪ್ರಾಣಿ ಪ್ರಿಯ

Pic credit - instagram

ತಂದೆ ರೀತಿಯೇ ಆಯುಷ್ ಉಪೇಂದ್ರ ಕೂಡ ಹ್ಯಾಂಡ್ಸಮ್ ಆಗಿದ್ದಾರೆ.

ಹ್ಯಾಂಡ್ಸಮ್

Pic credit - instagram

ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಮಗ ಆಯುಷ್ ಉಪೇಂದ್ರ.

ಫಿಲ್ಮಿ ಫ್ಯಾಮಿಲಿ

Pic credit - instagram