ಗ್ಲಾಮರಸ್ ಆಗಿದೆ ಆಶಿಕಾ ರಂಗನಾಥ್ ಬೆಡ್​ರೂಮ್ ಫೋಟೋಶೂಟ್.

23 June 2025

Pic credit - instagram

Author: Madankumar

ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಆ್ಯಕ್ಟೀವ್ ಆಗಿರುವ ಆಶಿಕಾ.

ಆಶಿಕಾ ರಂಗನಾಥ್

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಆಶಿಕಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

Pic credit - instagram

ಆಶಿಕಾ ರಂಗನಾಥ್ ಅವರು ಬೆಡ್​ರೂಮ್​ನಲ್ಲಿ ಫೋಟೋಶೂಟ್ ಮಾಡಿದ್ದಾರೆ.

ಬೆಡ್​ರೂಮ್ನಲ್ಲಿ..

Pic credit - instagram

ತುಂಬ ಗ್ಲಾಮರಸ್ ಆಗಿವೆ ಆಶಿಕಾ ರಂಗನಾಥ್ ಅವರ ಫೋಟೋಗಳು.

ಗ್ಲಾಮರಸ್ ಲುಕ್

Pic credit - instagram

ಆಶಿಕಾ ಅವರ ಈ ಫೋಟೋಗಳನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಫ್ಯಾನ್ಸ್ ಫಿದಾ

Pic credit - instagram

‘ನೀವು ನನ್ನ ಕ್ರಶ್’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

‘ನನ್ನ ಕ್ರಶ್’

Pic credit - instagram

ಹಲವು ಪ್ರಾಜೆಕ್ಟ್​ಗಳಲ್ಲಿ ಆಶಿಕಾ ರಂಗನಾಥ್ ಅವರು ಬ್ಯುಸಿ ಆಗಿದ್ದಾರೆ.

ಬ್ಯುಸಿ ಆಗಿದ್ದಾರೆ

Pic credit - instagram

ಪರಭಾಷೆಯಿಂದಲೂ ಆಶಿಕಾ ಅವರಿಗೆ ಆಫರ್ ಬರುವುದು ಹೆಚ್ಚಾಗಿದೆ.

ಬೇಡಿಕೆ ಹೆಚ್ಚಿದೆ

Pic credit - instagram