ಸೀರೆಯಲ್ಲೂ ಸಖತ್ ಗ್ಲಾಮರಸ್ ಆಗಿ ಕಾಣುವ ನಿವೇದಿತಾ ಗೌಡ.

13 July 2025

Pic credit - instagram

Author: Madankumar

ನಟಿ ನಿವೇದಿತಾ ಗೌಡ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ.

ನಿವೇದಿತಾ ಫೋಟೋ

Pic credit - instagram

ಸೀರೆ ಧರಿಸಿ ರೀಲ್ಸ್ ಮಾಡಿ ಗಮನ ಸೆಳೆದ ಸುಂದರಿ ನಿವೇದಿತಾ ಗೌಡ.

ಸೀರೆ ರೀಲ್ಸ್

Pic credit - instagram

ನಿವೇದಿತಾ ಗೌಡ ಅವರ ಗ್ಲಾಮರ್ ಲುಕ್ ಕಂಡು ಫ್ಯಾನ್ಸ್ ಫಿದಾ.

ಗ್ಲಾಮರ್ ಲುಕ್

Pic credit - instagram

ಸಖತ್ ಬೋಲ್ಡ್ ಆಗಿ ನಿವೇದಿತಾ ಗೌಡ ಅವರ ಪೋಸ್ ನೀಡುತ್ತಾರೆ.

ತುಂಬಾ ಬೋಲ್ಡ್

Pic credit - instagram

ತಮ್ಮನ್ನು ಟ್ರೋಲ್ ಮಾಡುವವರಿಗೆ ಡೋಂಟ್ ಕೇರ್ ಎನ್ನುವ ನಟಿ.

ಡೋಂಟ್ ಕೇರ್

Pic credit - instagram

ನಿವೇದಿತಾ ಗೌಡ ಫೋಟೋಗಳಿಗೆ ಲಕ್ಷಾಂತರ ಮಂದಿ ಲೈಕ್ ಮಾಡ್ತಾರೆ.

ಲಕ್ಷಾಂತರ ಲೈಕ್ಸ್

Pic credit - instagram

ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಅವರಿಗೆ ತುಂಬ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram

ನಿವೇದಿತಾ ಗೌಡ ಅವರ ಅನೇಕ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram