ಮೈತುಂಬ ಬಟ್ಟೆ ಧರಿಸಿ ರಾಜಕುಮಾರಿಯಂತೆ ಕಾಣಿಸಿದ ನಿವೇದಿತಾ ಗೌಡ.

06 June 2025

Pic credit - instagram

Author: Madankumar

ನಿವೇದಿತಾ ಗೌಡ ಅವರು ಹೊಸ ಫೋಟೋಶೂಟ್​ಗಾಗಿ ಪೋಸ್ ನೀಡಿದ್ದಾರೆ.

ಫೋಟೋಶೂಟ್

Pic credit - instagram

ನೀಲಿ ಬಣ್ಣದ ಚಂದದ ಕಾಸ್ಟ್ಯೂಮ್ ಧರಿಸಿ ಗಮನ ಸೆಳೆದಿರುವ ನಿವೇದಿತಾ.

ಚಂದದ ಕಾಸ್ಟ್ಯೂಮ್

Pic credit - instagram

ನೀಲಿ ಬಣ್ಣದ ಚಂದದ ಕಾಸ್ಟ್ಯೂಮ್ ಧರಿಸಿ ಗಮನ ಸೆಳೆದಿರುವ ನಿವೇದಿತಾ.

ಚಂದದ ಕಾಸ್ಟ್ಯೂಮ್

Pic credit - instagram

ನಿವೇದಿತಾ ಗೌಡ ಅವರ ಹೊಸ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಫೋಟೋಗಳು

Pic credit - instagram

ಅಭಿಮಾನಿಗಳಿಗೆ ನಿವೇದಿತಾ ಗೌಡ ಅವರು ಈ ಗೆಟಪ್​​ನಲ್ಲಿ ಇಷ್ಟ ಆಗುತ್ತಾರೆ.

ಇಷ್ಟ ಆಗುತ್ತಾರೆ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ತುಂಬ ಫೇಮಸ್ ಆಗಿದ್ದಾರೆ.

ತುಂಬಾ ಫೇಮಸ್

Pic credit - instagram

ಇನ್ನುಳಿದ ಸಂದರ್ಭದಲ್ಲಿ ನಿವೇದಿತಾ ಗೌಡ ಬೋಲ್ಡ್ ಆಗಿ ಕಾಣಿಸಿಕೊಳ್ತಾರೆ.

ಬೇರೆ ಸಂದರ್ಭದಲ್ಲಿ..

Pic credit - instagram

ನಿವೇದಿತಾ ಗೌಡ ಅವರ ಬೋಲ್ಡ್ ಫೋಟೋಗಳು ಆಗಾಗ ವೈರಲ್ ಆಗುತ್ತವೆ.

ವೈರಲ್ ಫೋಟೋ

Pic credit - instagram