24 September 2025
Pic credit - instagram
Author: Madankumar
ನಿವೇದಿತಾ ಕೆಂಪು ಬಣ್ಣದ ಡ್ರೆಸ್ ಧರಿಸಿ ಅಭಿಮಾನಿಗಳ ಕಣ್ಣು ಕುಕ್ಕಿದ್ದಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ನಿವೇದಿತಾ.
Pic credit - instagram
ನಿವೇದಿತಾ ಗೌಡ ಅವರ ಎಲ್ಲ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ನಿವೇದಿತಾ ಗೌಡಗೆ 21 ಲಕ್ಷ ಫಾಲೋವರ್ಸ್ ಇದ್ದಾರೆ.
Pic credit - instagram
ನಿವೇದಿತಾ ಗೌಡ ಅವರ ಗ್ಲಾಮರ್ ಗೆಟಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
Pic credit - instagram
ಸುರ ಸುಂದರಿ ನಿವೇದಿತಾ ಗೌಡ ಅವರ ಜೀವನ ತುಂಬಾ ಜಾಲಿ ಆಗಿದೆ.
Pic credit - instagram
ಕೆಲಸ ಮತ್ತು ಸುತ್ತಾಟದಲ್ಲಿ ನಿವೇದಿತಾ ಗೌಡ ಅವರು ಬ್ಯುಸಿ ಆಗಿದ್ದಾರೆ.
Pic credit - instagram
ಎಷ್ಟೇ ನೆಗೆಟಿವ್ ಕಮೆಂಟ್ ಬಂದರೂ ನಿವೇದಿತಾ ಗೌಡ ಜಗ್ಗಲ್ಲ, ಕುಗ್ಗಲ್ಲ.
Pic credit - instagram