31 March 2025
Pic credit - instagram
Author: Madankumar
ಎಲ್ಲೆಡೆ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
Pic credit - instagram
ಅಭಿಮಾನಿಗಳಿಗೆ ರಾಗಿಣಿ ಅವರು ಈದ್ ಹಬ್ಬದ ವಿಶ್ ಮಾಡಿದ್ದಾರೆ.
Pic credit - instagram
ವಿಶೇಷ ಕಾಸ್ಟ್ಯೂಮ್ನಲ್ಲಿ ರಾಗಿಣಿ ಫೋಟೋ ಗಮನ ಸೆಳೆಯುತ್ತಿದೆ.
Pic credit - instagram
ಇನ್ಸ್ಟಾಗ್ರಾಮ್ ಬಳಕೆಯಲ್ಲಿ ಈಗ ರಾಗಿಣಿ ತುಂಬ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ತಮ್ಮ ಫ್ಯಾನ್ಸ್ಗಾಗಿ ರಾಗಿಣಿ ಅವರು ಈ ಫೋಟೋ ಹಂಚಿಕೊಂಡಿದ್ದಾರೆ.
Pic credit - instagram
ಬಗೆಬಗೆಯ ಫೋಟೋಶೂಟ್ ಮೂಲಕ ರಾಗಿಣಿ ಮಿಂಚುತ್ತಿದ್ದಾರೆ.
Pic credit - instagram
ಮಲ್ಲಿಗೆ ಮಾಲೆಯಿಂದ ಸಿಂಗಾರಗೊಂಡ ನಟಿ ರಾಗಿಣಿ ದ್ವಿವೇದಿ.
Pic credit - instagram
ಕನ್ನಡ ಮಾತ್ರವಲ್ಲದೇ ಪರಭಾಷೆ ಚಿತ್ರಗಳಲ್ಲೂ ರಾಗಿಣಿ ಈಗ ಬ್ಯುಸಿ.
Pic credit - instagram
ಬೇರೆ ಬೇರೆ ಪಾತ್ರಗಳ ಮೂಲಕ ರಾಗಿಣಿ ಮನರಂಜನೆ ನೀಡಿದ್ದಾರೆ.
Pic credit - instagram