ಇಟಲಿ ಸುತ್ತಾಡುತ್ತಾ ಕಾಲ ಕಳೆದ ನಟಿ ಶಾನ್ವಿ ಶ್ರೀವಾಸ್ತವ.

Author: Madankumar

Pic credit - instagram/@shanvisri

03 June 2026

ಸದ್ಯಕ್ಕೆ ಶಾನ್ವಿ ಶ್ರೀವಾಸ್ತವ ಅವರು ಪ್ರವಾಸದ ಮೂಡ್​ನಲ್ಲಿದ್ದಾರೆ.

ಪ್ರವಾಸದ ಮೂಡ್

Pic credit - instagram/@shanvisri

ಇಟಲಿಯ ಸುಂದರ ತಾಣಗಳಲ್ಲಿ ಎಂಜಾಯ್ ಮಾಡಿದ ನಟಿ.

ಸುಂದರ ತಾಣ

Pic credit - instagram/@shanvisri

ಇಟಲಿ ಪ್ರವಾಸದ ಫೋಟೋಗಳನ್ನು ಶಾನ್ವಿ ಶೇರ್ ಮಾಡಿದ್ದಾರೆ.

ಫೋಟೋಗಳು

Pic credit - instagram/@shanvisri

ಅಲ್ಲಿನ ರುಚಿಯಾದ ಆಹಾರ ಸವಿದು ಎಂಜಾಯ್ ಮಾಡಿದ ಶಾನ್ವಿ.

ಅಲ್ಲಿನ ಫುಡ್

Pic credit - instagram/@shanvisri

ಶಾನ್ವಿ ಅವರ ಪ್ರವಾಸದ ಖುಷಿಯ ಕ್ಷಣಗಳು ಈ ಫೋಟೋದಲ್ಲಿವೆ.

ಖುಷಿಯ ಕ್ಷಣ

Pic credit - instagram/@shanvisri

ಶಾನ್ವಿ ಅವರು ಇತ್ತೀಚೆಗೆ ಸಿನಿಮಾ ಒಪ್ಪಿಕೊಳ್ಳೋದು ಕಡಿಮೆ ಆಗಿದೆ.

ಸಿನಿಮಾ ಕಡಿಮೆ

Pic credit - instagram/@shanvisri

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ನಟಿ.

ಜನಪ್ರಿಯ ನಟಿ

Pic credit - instagram/@shanvisri

ಶಾನ್ವಿ ಶ್ರೀವಾಸ್ತವ ಅವರಿಗೆ ಪ್ರಪಂಚ ಸುತ್ತುವ ಕ್ರೇಜ್ ಬಹಳ ಇದೆ.

ಸುತ್ತುವ ಕ್ರೇಜ್

Pic credit - instagram/@shanvisri