ಶರ್ಮಿಳಾ ಮಾಂಡ್ರೆ ಗ್ಲಾಮರ್ ಫೋಟೋ ನೋಡಿ ಸುಸ್ತಾದ ಪಡ್ಡೆಗಳು.

21 September 2025

Pic credit - instagram

Author: Madankumar

ನಟಿ ಶರ್ಮಿಳಾ ಮಾಂಡ್ರೆ ಅವರು ಈಗ ಇಟಲಿಯಲ್ಲಿ ಸುತ್ತಾಡುತ್ತಿದ್ದಾರೆ.

ಇಟಲಿಯಲ್ಲಿ..

Pic credit - instagram

ಶರ್ಮಿಳಾ ಮಾಂಡ್ರೆ ಫೋಟೋ ಕಂಡು ಬ್ಯೂಟಿಫುಲ್ ಎಂದ ಫ್ಯಾನ್ಸ್.

ಬ್ಯೂಟಿಫುಲ್

Pic credit - instagram

ಗ್ಲಾಮರಸ್ ಆದಂತಹ ಡ್ರೆಸ್ ಧರಿಸಿ ಎಲ್ಲರ ಕಣ್ಣು ಕುಕ್ಕಿರುವ ಶರ್ಮಿಳಾ.

ಗ್ಲಾಮರ್ ಡ್ರೆಸ್

Pic credit - instagram

ಕನ್ನಡದ ನಟಿ ಶರ್ಮಿಳಾ ಅವರು ಹಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಕನ್ನಡತಿ

Pic credit - instagram

ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ.

‘ಡೆವಿಲ್’

Pic credit - instagram

ತುಂಬ ಬಿಂದಾಸ್ ಆಗಿ ಇಟಲಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಬೆಡಗಿ.

ಬಿಂದಾಸ್

Pic credit - instagram

ಶರ್ಮಿಳಾ ಮಾಂಡ್ರೆ ಅವರ ಫಿಟ್ನೆಸ್ ಕಂಡು ಜನರ ವಾವ್ ಎನ್ನುತ್ತಿದ್ದಾರೆ.

ವಾವ್..

Pic credit - instagram

ಶರ್ಮಿಳಾ ಮಾಂಡ್ರೆ ಅವರ ಫೋಟೋಗಳು ಒಂದಕ್ಕಿಂತ ಒಂದು ಆಕರ್ಷಕ.

ಫೋಟೋಗಳು

Pic credit - instagram