Author: Madankumar
30 August 2026
Pic credit - instagram/sharmielamandre
ನಟಿ ಶರ್ಮಿಳಾ ಮಾಂಡ್ರೆ ಅವರ ಹೊಸ ಫೋಟೋಗಳು ಇಲ್ಲಿವೆ.
Pic credit - instagram/sharmielamandre
ಹೊಸ ಗೆಟಪ್ ನೋಡಿ ಶರ್ಮಿಳಾ ಅಭಿಮಾನಿಗಳಿಗೆ ಖುಷಿ ಆಗಿದೆ.
Pic credit - instagram/sharmielamandre
ಆಗಾಗ ಈ ರೀತಿಯ ಫೋಟೋಶೂಟ್ ಮಾಡಿಸುವ ನಟಿ ಶರ್ಮಿಳಾ.
Pic credit - instagram/sharmielamandre
ಶರ್ಮಿಳಾ ಮಾಂಡ್ರೆ ಅವರ ಈ ಫೋಟೋಗಳು ಕಲರ್ಫುಲ್ ಆಗಿವೆ.
Pic credit - instagram/sharmielamandre
ಫೋಟೋಗೆ ಕಮೆಂಟ್ ಮೂಲಕ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
Pic credit - instagram/sharmielamandre
ನಟಿಯ ಸಾಂಪ್ರದಾಯಿಕ ಲುಕ್ ಎಲ್ಲರ ಗಮನವನ್ನು ಸೆಳೆಯುತ್ತಿದೆ.
Pic credit - instagram/sharmielamandre
ಕೆಲವೇ ದಿನಗಳ ಹಿಂದೆ ಶರ್ಮಿಳಾ ಅವರ ಮದುವೆ ನೆರೆವೇರಿತು.
Pic credit - instagram/sharmielamandre