Author: Madankumar

30 July 2026

Pic credit - instagram/blingmushrooms

ನಟಿ ಶರ್ಮಿಳಾ ಮಾಂಡ್ರೆ ಮದುವೆ ನಡೆದ ಪ್ಯಾಲೇಸ್ ಹೇಗಿದೆ ನೋಡಿ.

ಬಹಳ ಐಷಾರಾಮಿಯಾಗಿ ನಡೆಯಿತು ನಟಿ ಶರ್ಮಿಳಾ ಮಾಂಡ್ರೆ ಮದುವೆ.

ಐಷಾರಾಮಿ ಮದುವೆ

Pic credit - instagram/blingmushrooms

ನಿರ್ಮಾಪಕ ಸುಧನ್ ಸುಂದರಂ ಅವರ ಕೈ ಹಿಡಿದ ಶರ್ಮಿಳಾ ಮಾಂಡ್ರೆ.

ಸುಧನ್ ಸುಂದರಂ

Pic credit - instagram/blingmushrooms

ಜೈಪುರದ ಪ್ಯಾಲೇಸ್​ನಲ್ಲಿ ನೆರವೇರಿದ ಸ್ಟಾರ್ ನಟಿಯ ವಿವಾಹ ಸಮಾರಂಭ.

ಅದ್ದೂರಿ ಪ್ಯಾಲೇಸ್

Pic credit - instagram/blingmushrooms

ಈ ಜಾಗದಿಂದಾಗಿ ಶರ್ಮಿಳಾ ಮಾಂಡ್ರೆ ಮದುವೆಗೆ ಬಂತು ರಾಯಲ್ ಕಳೆ.

ರಾಯಲ್ ಲುಕ್

Pic credit - instagram/blingmushrooms

ಅರಮನೆಯ ವೈಭೋಗಕ್ಕೆ ಸಾಕ್ಷಿಯಾಗಿ ಈ ಫೋಟೋಗಳು ವೈರಲ್ ಆಗಿವೆ.

ವೈಭೋಗದಿಂದ

Pic credit - instagram/blingmushrooms

ಕೇವಲ ಆಪ್ತರು, ಕುಟುಂಬದವರು ಮಾತ್ರ ಈ ಮದುವೆಗೆ ಸಾಕ್ಷಿಯಾದರು.

ಆಪ್ತರ ಸಮ್ಮುಖ

Pic credit - instagram/blingmushrooms

ನಟಿ ಶರ್ಮಿಳಾ ಸಪ್ತಪದಿ ತುಳಿದ ಈ ಪ್ಯಾಲೇಸ್ ಎಲ್ಲರ ಕಣ್ಣು ಕುಕ್ಕುತ್ತಿದೆ.

ಕಣ್ಣು ಕುಕ್ಕಿದೆ

Pic credit - instagram/blingmushrooms

ಶರ್ಮಿಳಾ ಮದುವೆಗಾಗಿ ಹೂಗಳಿಂದ ಇಡೀ ಅರಮನೆ ಸಿಂಗಾರಗೊಂಡಿತ್ತು.

ಮದುವೆ ಸಿಂಗಾರ

Pic credit - instagram/blingmushrooms