Author: Madankumar

10 September 2026

ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ 80ರ ದಶಕದ ಈ ಟ್ರೆಂಡ್.

Pic credit - instagram

ಮಾಳವಿಕಾ ಅವಿನಾಶ್ ಈ ಫೋಟೋ ಹಂಚಿಕೊಂಡಿದ್ದಾರೆ.

ನಟಿ ಮಾಳವಿಕಾ

Pic credit - instagram

ರಮ್ಯಾ ಅವರ 80ರ ದಶಕದ ಕಲ್ಪನೆಯ ಫೋಟೋ ಹೀಗಿದೆ.

ರಮ್ಯಾ ಫೋಟೋ

Pic credit - instagram

ನಟಿ ಪ್ರಿಯಾಮಣಿ ಅವರ ಈ ಫೋಟೋ ಗಮನ ಸೆಳೆಯುತ್ತಿವೆ.

ಪ್ರಿಯಾಮಣಿ

Pic credit - instagram

ನಿರ್ದೇಶಕ ಜೋಗಿ ಪ್ರೇಮ್ ಅವರ ಲುಕ್ ಹೇಗಿದೆ ನೋಡಿ..

ಜೋಗಿ ಪ್ರೇಮ್

Pic credit - instagram

ಹರಿಪ್ರಿಯಾ ಅವರಿಗೂ ಇಷ್ಟವಾಗಿದೆ 80ರ ದಶಕದ ಈ ಟ್ರೆಂಡ್.

ಹರಿಪ್ರಿಯಾ

Pic credit - instagram

ನಟ ವಸಿಷ್ಠ ಸಿಂಹ ಅವರು ಹಂಚಿಕೊಂಡ ಫೋಟೋ ಇಲ್ಲಿದೆ.

ವಸಿಷ್ಠ ಸಿಂಹ

Pic credit - instagram

‘ರಾಬರ್ಟ್’ ಸಿನಿಮಾದ ನಟಿ ಆಶಾ ಭಟ್ ಅವರ ಫೋಟೋ.

ಆಶಾ ಭಟ್

Pic credit - instagram

80ರ ದಶಕದ ಟ್ರೆಂಡ್ಸ್​ನಲ್ಲಿ ನಟ ದಿಗಂತ್ ಅವರ ಸ್ಟೈಲಿಶ್ ಲುಕ್.

ನಟ ದಿಗಂತ್

Pic credit - instagram