04 June 2025
Pic credit - instagram
Author: Madankumar
ನಟಿ ದಿವ್ಯಾ ಉರುಡುಗ ಅವರು ಎಮೋಷನಲ್ ಆಗಿದ್ದಾರೆ.
Pic credit - instagram
ನಟಿ ನಿಶ್ವಿಕಾ ನಾಯ್ಡು ಅವರು ಸಿಕ್ಕಾಪಟ್ಟೆ ಸಂಭ್ರಮಿಸಿದ್ದಾರೆ.
Pic credit - instagram
ಸ್ಟೇಡಿಯಂನಲ್ಲಿ ವೇದಿಕಾ ಕುಮಾರ್ ಸೆಲೆಬ್ರೇಟ್ ಮಾಡಿದ್ದಾರೆ.
Pic credit - instagram
ನಟಿ ಅಂಕಿತಾ ಅಮರ್ ಅವರು ಕುಣಿದು ಕುಪ್ಪಳಿಸಿದ್ದಾರೆ.
Pic credit - instagram
ಪ್ರಜ್ವಲ್ ದೇವರಾಜ್, ಪನ್ನಗ ಭರಣ ಮುಂತಾದವರ ಸಂಭ್ರಮ.
Pic credit - instagram
ಚಿಕ್ಕ ಮಕ್ಕಳಂತೆ ಕುಣಿದಾಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.
Pic credit - instagram
ಮ್ಯಾಚ್ ಗೆದ್ದಾಗ ಕಾರುಣ್ಯ ರಾಮ್ ಅವರಿಗೆ ಖುಷಿಯೋ ಖುಷಿ.
Pic credit - instagram
ಆರ್ಸಿಬಿ ಗೆದ್ದಿದ್ದಕ್ಕೆ ನಟಿ ಶ್ವೇತಾ ಚಂಗಪ್ಪ ಅವರು ಸಂಭ್ರಮಿಸಿದರು.
Pic credit - instagram