Pic credit - Instagram

Author: Rajesh Duggumane

01 July 2025

ಇವರೇ ನಮ್ಮ ಹೊಸ ಕ್ರಶ್ ಎಂದ ಅಭಿಮಾನಿಗಳು 

ಕಣ್ಣಪ್ಪ ನಟಿ 

ಪ್ರೀತಿ ಮುಕುಂದನ್ ಅವರು ‘ಕಣ್ಣಪ್ಪ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. 

ಕ್ರಶ್ ಆಯ್ತು 

ವಿಷ್ಣು ಮಂಚು ನಟಿಸಿದ ‘ಕಣ್ಣಪ್ಪ’ ಸಿನಿಮಾದಲ್ಲಿ ಪ್ರೀತಿ ಮುಕುಂದನ್ ಅವರು ಅಭಿನಯಿಸಿ ಗಮನ ಸೆಳೆದಿದ್ದಾರೆ. 

ನೆಮಾಲಿ

‘ಕಣ್ಣಪ್ಪ’ ಸಿನಿಮಾದಲ್ಲಿ ನೆಮಾಲಿ ಹೆಸರಿನ ಪಾತ್ರದಲ್ಲಿ ಪ್ರೀತಿ ಮುಕುಂದನ್ ಅವರು ಅಭಿನಯಿಸಿದ್ದಾರೆ. ಅವರ ಪಾತ್ರ ಅನೇಕರಿಗೆ ಇಷ್ಟ ಆಗಿದೆ. 

ಗ್ಲಾಮರಸ್ ಬೆಡಗಿ 

ಪ್ರೀತಿ ಮುಕುಂದನ್ ಅವರು ಎಂಥಾ ಗ್ಲಾಮರಸ್ ಬೆಡಗಿ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅವರ ನೋಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. 

ಮ್ಯೂಸಿಕ್ ವಿಡಿಯೋ 

ಮ್ಯೂಸಿಕ್ ವಿಡಿಯೋ ಮೂಲಕ ಪ್ರೀತಿ ಮುಕುಂದನ್ ಅವರು ಗಮನ ಸೆಳೆಯುವ ಕೆಲಸ ಮಾಡಿದರು. ಆ ಬಳಿಕ ಸಿನಿಮಾ ಆಫರ್ ಬಂತು. 

2024ರಲ್ಲಿ 

2024ರಲ್ಲಿ ಪ್ರೀತಿ ಮುಕುಂದನ್ ಅವರು ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ಸಾಕಷ್ಟು ಜನಪ್ರಿಯರಾಗಿದ್ದಾರೆ. 

ಜನಪ್ರಿಯತೆ

‘ಕಣ್ಣಪ್ಪ’ ಸಿನಿಮಾ ಹಿಟ್ ಆಗದೇ ಇದ್ದರೂ ಇದರಿಂದ ಪ್ರೀತಿ ಮುಕುಂದನ್ ಅವರಿಗೆ ತುಂಬಾನೇ ಸಹಕಾರಿ ಆಗಿದೆ ಎಂದು ಹೇಳಬಹುದು. 

ಹಿಂಬಾಲಕರ ಸಂಖ್ಯೆ 

ನಟಿಯ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರನ್ನು ಹುಡುಕಿ ಹಲವು ಆಫರ್​ಗಳು ಬರುತ್ತಿವೆ. ಅದನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕಿದೆ.