ಪ್ರವಾಸದ ಖುಷಿಯಲ್ಲಿ ಕಾಂತಾರ ಚೆಲುವೆ ಸಪ್ತಮಿ ಗೌಡ.

Author: Madankumar

Pic credit - instagram/sapthami_gowda

08 June 2026

ಸಿನಿಮಾ ಕೆಲಸಗಳಿಂದ ಬಿಡುವು ಪಡೆದು ಸುತ್ತಾಡಿದ ಖ್ಯಾತ ನಟಿ.

ಸುತ್ತಾಟದ ಟೈಮ್

Pic credit - instagram/sapthami_gowda

ಸಪ್ತಮಿ ಗೌಡ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram/sapthami_gowda

ಕಡಲ ತೀರದಲ್ಲಿ ಸಖತ್ ಎಂಜಾಯ್ ಮಾಡಿದ ನಟಿ ಸಪ್ತಮಿ ಗೌಡ.

ಕಡಲ ತೀರದಲ್ಲಿ

Pic credit - instagram/sapthami_gowda

ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಜನಮೆಚ್ಚುಗೆ

Pic credit - instagram/sapthami_gowda

ಕನ್ನಡದ ಜೊತೆಗೆ ಹಿಂದಿ, ತೆಲುಗು ಸಿನಿಮಾಗಳಲ್ಲೂ ನಟಿಸಿರುವ ಬೆಡಗಿ.

ಪರಭಾಷೆಯಲ್ಲಿ

Pic credit - instagram/sapthami_gowda

ಹೊಸ ಸಿನಿಮಾಗಳ ಆಯ್ಕೆಯಲ್ಲಿ ಸಪ್ತಮಿ ಅವರು ಅವಸರ ತೋರುತ್ತಿಲ್ಲ.

ಅವಸರ ಇಲ್ಲ

Pic credit - instagram/sapthami_gowda

ಕೆಲಸದ ಜೊತೆಗೆ ವೈಯಕ್ತಿಕ ಬದುಕಿಗೂ ಸಮಯ ನೀಡುತ್ತಿರುವ ನಟಿ.

ವೈಯಕ್ತಿಕ ಬದುಕು

Pic credit - instagram/sapthami_gowda

‘ಕಾಂತಾರ’ ಸಿನಿಮಾದಿಂದ ಸಪ್ತಮಿಗೆ ಬಹುದೊಡ್ಡ ಗೆಲುವು ಸಿಕ್ಕಿತು.

ದೊಡ್ಡ ಸಕ್ಸಸ್

Pic credit - instagram/sapthami_gowda