31 ಲಕ್ಷ ದಾಟಿದ ರುಕ್ಮಿಣಿ ವಸಂತ್ ಫಾಲೋವರ್ಸ್ ಸಂಖ್ಯೆ.

04 November 2025

Pic credit - instagram

Author: Madankumar

‘ಕಾಂತಾರ: ಚಾಪ್ಟರ್ 1’ ಚಿತ್ರದಿಂದ ರುಕ್ಮಿಣಿ ಖ್ಯಾತಿ ಹೆಚ್ಚಾಗಿದೆ.

ಕಾಂತಾರ ಖ್ಯಾತಿ

Pic credit - instagram

ರುಕ್ಮಿಣಿ ವಸಂತ್ ನಟಿಸಿದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.

ಭಾರಿ ಗೆಲುವು

Pic credit - instagram

ಈ ಗೆಲುವಿನಿಂದ ಪ್ಯಾನ್ ಇಂಡಿಯಾ ನಟಿ ಆಗಿರುವ ರುಕ್ಮಿಣಿ ವಸಂತ್.

ಪ್ಯಾನ್ ಇಂಡಿಯಾ

Pic credit - instagram

ಇನ್​ಸ್ಟಾಗ್ರಾಮ್ ಬಳಕೆಯಲ್ಲಿ ರುಕ್ಮಿಣಿ ವಸಂತ್ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್ ಆಗಿದ್ದಾರೆ

Pic credit - instagram

31 ಲಕ್ಷ ಜನರು ರುಕ್ಮಿಣಿ ವಸಂತ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

31 ಲಕ್ಷ ಜನರು

Pic credit - instagram

ರುಕ್ಮಿಣಿ ವಸಂತ್ ಅವರ ಆಕರ್ಷಕ ಫೋಟೋಗಳು ವೈರಲ್ ಆಗಿವೆ.

ಫೋಟೋಗಳು

Pic credit - instagram

ಕಾಂತಾರ ಗೆಲುವಿನ ಬಳಿಕ ರುಕ್ಮಿಣಿ ಅವರಿಗೆ ಅವಕಾಶಗಳು ಹೆಚ್ಚಿವೆ.

ಅವಕಾಶಗಳು

Pic credit - instagram

ಕನ್ನಡದ ಈ ನಟಿಗೆ ಪರಭಾಷೆ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.

ಕನ್ನಡದ ನಟಿ

Pic credit - instagram