01 October 2025
Pic credit - instagram
Author: Madankumar
ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರೇ ಕಾಸ್ಟ್ಯೂಮ್ ಡಿಸೈನರ್.
Pic credit - instagram
ಹಲವು ಸಿನಿಮಾಗಳಿಗೆ ಕಾಸ್ಟ್ಯೂಮ್ ಕೆಲಸ ಮಾಡಿದ ಅನುಭವ ಇದೆ.
Pic credit - instagram
ಕಾಂತಾರ ಸಿನಿಮಾದ ಪಾತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದು ಚಾಲೆಂಜಿಂಗ್.
Pic credit - instagram
ಕನ್ನಡ ಚಿತ್ರರಂಗದ ಬಹುದೊಡ್ಡ ಪ್ರಾಜೆಕ್ಟ್ ಆಗಿದೆ ಕಾಂತಾರ: ಚಾಪ್ಟರ್ 1
Pic credit - instagram
ಕಾಂತಾರ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ ಪ್ರಗತಿ ಶೆಟ್ಟಿ.
Pic credit - instagram
‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್ 2ರಂದು ಅದ್ದೂರಿ ರಿಲೀಸ್.
Pic credit - instagram
ಈ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ.
Pic credit - instagram
ರಿಷಬ್ ಜೊತೆ ಕಾಂತಾರ ಚಿತ್ರಕ್ಕಾಗಿ ಹಲವು ವರ್ಷ ಕಷ್ಟಪಟ್ಟ ಪ್ರಗತಿ ಶೆಟ್ಟಿ.
Pic credit - instagram