ಆಭರಣ ಧರಿಸಿ ಮಹಾರಾಣಿ ರೀತಿ ಕಾಣಿಸಿಕೊಂಡ ರುಕ್ಮಿಣಿ ವಸಂತ್.

14 October 2025

Pic credit - instagram

Author: Madankumar

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್.

ಕಾಂತಾರ ನಟಿ

Pic credit - instagram

ಖಾಸಗಿ ಆಭರಣ ಕಂಪನಿಗಳಿಗೆ ರುಕ್ಮಿಣಿ ಪ್ರಚಾರ ರಾಯಭಾರಿ ಆಗಿದ್ದಾರೆ.

ರಾಯಭಾರಿ ಆಗಿದ್ದಾರೆ

Pic credit - instagram

ರುಕ್ಮಿಣಿ ವಸಂತ್ ಅವರ ಚಂದದ ಫೋಟೋಗಳು ವೈರಲ್ ಆಗುತ್ತಿವೆ.

ಚಂದದ ಫೋಟೋ

Pic credit - instagram

2025ರಲ್ಲಿ ರುಕ್ಮಿಣಿ ವಸಂತ್ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ.

ಸಖತ್ ಖ್ಯಾತಿ

Pic credit - instagram

ಸಿನಿಮಾ, ಜಾಹೀರಾತಿನಲ್ಲಿ ರುಕ್ಮಿಣಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆ ಹೆಚ್ಚಿದೆ

Pic credit - instagram

ಅಭಿಮಾನಿಗಳ ಪಾಲಿನ ಹೊಸ ನ್ಯಾಷನಲ್ ಕ್ರಶ್ ಆಗಿರುವ ಸುಂದರಿ.

ನ್ಯಾಷನಲ್ ಕ್ರಶ್

Pic credit - instagram

‘ಕಾಂತಾರ’ ಯಶಸ್ಸಿನ ಬಳಿಕ ರುಕ್ಮಿಣಿ ಫ್ಯಾನ್ಸ್ ಬಳಗ ದೊಡ್ಡದಾಗಿದೆ.

ಫ್ಯಾನ್ಸ್ ಬಳಗ

Pic credit - instagram

ಈ ಅಪ್ಪಟ ಕನ್ನಡದ ನಟಿಗೆ ಪರಭಾಷೆಯಿಂದ ಆಫರ್​​ಗಳು ಬರುತ್ತಿವೆ.

ಅಪ್ಪಟ ಕನ್ನಡತಿ

Pic credit - instagram