Author: Madankumar
17 September 2026
Pic credit - instagram/rukmini_vasanth
ನಟಿ ರುಕ್ಮಿಣಿ ವಸಂತ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ.
Pic credit - instagram/rukmini_vasanth
‘ಅತ್ಯುತ್ತಮ ನಟಿ’ ಪ್ರಶಸ್ತಿ ಮುಡಿಗೇರಿಸಿಕೊಂಡ ಹೀರೋಯಿನ್.
Pic credit - instagram/rukmini_vasanth
‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಟನೆಗೆ ಸಿಕ್ಕ ಪ್ರಶಸ್ತಿ.
Pic credit - instagram/rukmini_vasanth
ಈ ಚಿತ್ರದಲ್ಲಿ ರುಕ್ಮಿಣಿ ಮಾಡಿದ ಪಾತ್ರದ ಹೆಸರು ಕನಕವತಿ.
Pic credit - instagram/rukmini_vasanth
ಪ್ರಶಸ್ತಿ ಗೆದ್ದಿದ್ದಕ್ಕೆ ನಟಿಗೆ ಅಭಿಮಾನಿಗಳು ವಿಶ್ ಮಾಡಿದ್ದಾರೆ.
Pic credit - instagram/rukmini_vasanth
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರುಕ್ಮಿಣಿಗೆ ಬೇಡಿಕೆ ಹೆಚ್ಚಿದೆ.
Pic credit - instagram/rukmini_vasanth
ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಆಗುತ್ತಿರುವ ರುಕ್ಮಿಣಿ.
Pic credit - instagram/rukmini_vasanth
ಪರಭಾಷೆಯಲ್ಲಿ ರುಕ್ಮಿಣಿಗೆ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ.
Pic credit - instagram/rukmini_vasanth