‘ಕಾಂತಾರ: ಚಾಪ್ಟರ್ 1’ ಬ್ಲಾಕ್ ಬಸ್ಟರ್ ಖಚಿತ: ಟ್ರೇಲರ್ ಸಖತ್ ಅದ್ದೂರಿ.

22 September 2025

Pic credit - instagram

Author: Madankumar

ಭಾರಿ ನಿರೀಕ್ಷೆ ಮೂಡಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ.

ಕಾಂತಾರ: ಚಾಪ್ಟರ್ 1

Pic credit - instagram

ತಾರಾಗಣದ ಕಾರಣದಿಂದಲೂ ಈ ಸಿನಿಮಾಗೆ ಹೈಪ್ ಹೆಚ್ಚಾಗಿದೆ.

ತಾರಾಗಣ

Pic credit - instagram

ನಟಿ ರುಕ್ಮಿಣಿ ವಸಂತ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.

ರುಕ್ಮಿಣಿ ವಸಂತ್

Pic credit - instagram

ಖ್ಯಾತ ನಟ ಗುಲ್ಶನ್ ದೇವಯ್ಯ ಒಂದು ಮುಖ್ಯ ಪಾತ್ರ ಮಾಡಿದ್ದಾರೆ.

ಗುಲ್ಶನ್ ದೇವಯ್ಯ

Pic credit - instagram

ರಿಷಬ್ ಶೆಟ್ಟಿ ಅವರ ವೃತ್ತಿಜೀವನದ ಬಹುದೊಡ್ಡ ಸಿನಿಮಾ ಇದು.

ರಿಷಬ್ ಶೆಟ್ಟಿ

Pic credit - instagram

ಹೊಂಬಾಳೆ ಫಿಲ್ಮ್ಸ್ ಮೂಲಕ ನಿರ್ಮಾಣವಾಗಿದೆ ಈ ಅದ್ದೂರಿ ಸಿನಿಮಾ.

ಹೊಂಬಾಳೆ ಫಿಲ್ಮ್ಸ್

Pic credit - instagram

‘ಕಾಂತಾರ: ಚಾಪ್ಟರ 1’ ಟ್ರೇಲರ್ ನೋಡಿ ಸೂಪರ್ ಎಂದ ಪ್ರೇಕ್ಷಕರು.

ಟ್ರೇಲರ್ ಸೂಪರ್

Pic credit - instagram

ಅಕ್ಟೋಬರ್ 2ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಅ.2ಕ್ಕೆ ತೆರೆಗೆ

Pic credit - instagram