10 October 2025
Pic credit - instagram
Author: Madankumar
ಅ.2ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿದೆ.
Pic credit - instagram
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಬಿಗ್ ಬಜೆಟ್ ಸಿನಿಮಾ.
Pic credit - instagram
ಈ ಚಿತ್ರದಿಂದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಲಾಭ ಕಂಡಿದೆ.
Pic credit - instagram
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ದೈವದ ಕಥೆ ಹೇಳಲಾಗಿದೆ.
Pic credit - instagram
ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ 7 ಭಾಷೆಗಳಲ್ಲಿ ತೆರೆಕಂಡಿದೆ.
Pic credit - instagram
ನಟಿ ರುಕ್ಮಿಣಿ ವಸಂತ್ ಅವರು ಈ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ.
Pic credit - instagram
ಬಿಡುಗಡೆ ಆಗಿ 9 ದಿನ ಕಳೆದರೂ ಎಲ್ಲ ಕಡೆ ಹೌಸ್ಫುಲ್ ಆಗುತ್ತಿದೆ.
Pic credit - instagram
ರಿಷಬ್ ಶೆಟ್ಟಿ ಅವರ ನಟನೆಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಸಿಕ್ಕಿದೆ.
Pic credit - instagram