ನಗುವಿನಿಂದ ಫ್ಯಾನ್ಸ್ ಗಮನ ಸೆಳೆದ ಕಾಂತಾರ ನಟಿ ಮಾನಸಿ ಸುಧೀರ್.

Author: Madankumar

24 June 2026

Pic credit - instagram/manasi_sudhir

ಖ್ಯಾತ ನಟಿ ಮಾನಸಿ ಸುಧೀರ್ ಅವರ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram/manasi_sudhir

ನೀಲಿ ಬಣ್ಣದ ಸುಂದರ ಸೀರೆ ಧರಿಸಿ ಮಿಂಚಿದ್ದಾರೆ ಮಾನಸಿ ಸುಧೀರ್.

ಸೀರೆ ಧರಿಸಿ

Pic credit - instagram/manasi_sudhir

ನಗುವೇ ನಿಜವಾದ ಆಭರಣ ಎಂದು ಕ್ಯಾಪ್ಷನ್ ನೀಡಿರುವ ಕಲಾವಿದೆ.

ನಗುವೇ ಆಭರಣ

Pic credit - instagram/manasi_sudhir

ಈ ನಗುವಿಗೆ ಫಿದಾ ಆಗಿದ್ದಾಗಿ ಮಾನಸಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ನಗುವಿಗೆ ಫಿದಾ

Pic credit - instagram/manasi_sudhir

ನಟಿ ಮಾನಸಿ ಅವರು ಶಾಸ್ತ್ರೀಯ ನೃತ್ಯದಲ್ಲಿ ಪರಿಣತಿ ಹೊಂದಿದ್ದಾರೆ.

ನೃತ್ಯಗಾರ್ತಿ

Pic credit - instagram/manasi_sudhir

ಕನ್ನಡ ಚಿತ್ರರಂಗದಲ್ಲಿ ಮಾನಸಿ ಸುಧೀರ್ ಅವರಿಗೆ ಬೇಡಿಕೆ ಹೆಚ್ಚಿದೆ.

ಬೇಡಿಕೆ ಹೆಚ್ಚಿದೆ

Pic credit - instagram/manasi_sudhir

ಕಾಂತಾರ ಸಿನಿಮಾದಲ್ಲಿ ನಟಿಸಿದ ಬಳಿಕ ಹೆಚ್ಚು ಫೇಮಸ್ ಆದ ನಟಿ.

ಕಾಂತಾರ ಬಳಿಕ

Pic credit - instagram/manasi_sudhir

ಕನ್ನಡದ ಹಲವು ಸಿನಿಮಾಗಳಲ್ಲಿ ಮಾನಸಿ ಸುಧೀರ್ ಅವರು ನಟಿಸಿದ್ದಾರೆ.

ಹಲವು ಸಿನಿಮಾ

Pic credit - instagram/manasi_sudhir