Author: Madankumar

16 August 2026

Pic credit - instagram/karanjohar

ಟ್ರೋಲ್ ಆದ್ರೂ ಮತ್ತೆ ಅಂಥದ್ದೇ ಬಟ್ಟೆ ಧರಿಸಿದ ಕರಣ್ ಜೋಹರ್.

ಕರಣ್ ಜೋಹರ್ ಧರಿಸಿದ ಈ ಬಟ್ಟೆ ಬಹಳ ವಿಚಿತ್ರವಾಗಿದೆ.

ವಿಚಿತ್ರ ವಿನ್ಯಾಸ

Pic credit - instagram/karanjohar

ಕರಣ್ ಅವರು ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ.

ಖ್ಯಾತ ನಿರ್ಮಾಪಕ

Pic credit - instagram/karanjohar

ರಿಯಾಲಿಟಿ ಶೋಗಳ ನಿರೂಪಕನಾಗಿಯೂ ಅವರು ಬ್ಯುಸಿ ಆಗಿದ್ದಾರೆ.

ಯಶಸ್ವಿ ನಿರೂಪಕ

Pic credit - instagram/karanjohar

ರಿಯಾಲಿಟಿ ಶೋ ಪ್ರಚಾರದ ಸಲುವಾಗಿ ಈ ಬಟ್ಟೆ ಧರಿಸಿದ ಕರಣ್.

ಶೋ ಸಲುವಾಗಿ

Pic credit - instagram/karanjohar

ಕೆಲವೇ ದಿನಗಳ ಹಿಂದೆ ಇದೇ ರೀತಿ ಬಟ್ಟೆ ಧರಿಸಿ ಟ್ರೋಲ್ ಆಗಿದ್ದರು.

ಈ ಮೊದಲು

Pic credit - instagram/karanjohar

ಎಷ್ಟೇ ಟ್ರೋಲ್ ಆದರೂ ಕೂಡ ಅದೇ ರೀತಿಯ ಬಟ್ಟೆ ಧರಿಸಿದ್ದಾರೆ.

ಆದರೂ ಬಿಡಲಿಲ್ಲ

Pic credit - instagram/karanjohar

ಟ್ರೋಲ್ ಮಾಡಿದ್ದಕ್ಕೆ ಕರಣ್ ಜೋಹರ್ ಅವರು ತಲೆ ಕೆಡಿಸಿಕೊಂಡಿಲ್ಲ.

ತಲೆ ಕೆಡಿಸಿಕೊಂಡಿಲ್ಲ

Pic credit - instagram/karanjohar

ಈ ಮೊದಲು ಕೂಡ ಅನೇಕ ಬಾರಿ ಹೀಗೆ ಟ್ರೋಲ್ ಮಾಡಲಾಗಿತ್ತು.

ಟ್ರೋಲ್ ಹೊಸದಲ್ಲ

Pic credit - instagram/karanjohar