Author: Madankumar

14 August 2026

Pic credit - instagram/karanjohar

ಸಿಕ್ಕಾಪಟ್ಟೆ ಟ್ರೋಲ್ ಆಯ್ತು ಕರಣ್ ಜೋಹರ್ ಧರಿಸಿದ ವಿಚಿತ್ರ ಡ್ರೆಸ್.

‘ದಿ ಟ್ರೇಟರ್ಸ್ 2’ ಪ್ರಚಾರಕ್ಕಾಗಿ ಈ ಥರ ಡ್ರೆಸ್ ಮಾಡಿಕೊಂಡ ಕರಣ್.

ಶೋ ಪ್ರಚಾರಕ್ಕೆ

Pic credit - instagram/karanjohar

‘ನಿಮ್ಮ ಡ್ರೆಸ್ ಕಾಗೆಯ ರೀತಿ ಇದೆ’ ಎಂದು ಕಮೆಂಟ್ ಮಾಡಿದ ಜನರು.

ಕಾಗೆಯ ರೀತಿ

Pic credit - instagram/karanjohar

ಈ ವಿಚಿತ್ರವಾದ ಡ್ರೆಸ್ ವಿನ್ಯಾಸ ಮಾಡಿರುವುದು ಮನೀಶ್ ಮಲ್ಹೋತ್ರಾ.

ಮನೀಶ್ ಮಲ್ಹೋತ್ರಾ

Pic credit - instagram/karanjohar

ಕರಣ್ ಜೋಹರ್ ಧರಿಸಿದ ಉಡುಗೆಯ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿದೆ

Pic credit - instagram/karanjohar

ಹತ್ತಾರು ಟ್ರೋಲ್ ಪೇಜ್​ಗಳಿಗೆ ಕರಣ್ ಫೋಟೋಗಳಿಂದ ಹಬ್ಬ ಆಗಿದೆ.

ಟ್ರೋಲ್ ಹಬ್ಬ

Pic credit - instagram/karanjohar

ಸೆಲೆಬ್ರಿಟಿಗಳ ಜೀವನದಲ್ಲಿ ಈ ರೀತಿ ಟ್ರೋಲ್ ಆಗುವುದು ತುಂಬ ಸಹಜ.

ಟ್ರೋಲ್ ಸಹಜ

Pic credit - instagram/karanjohar

ಟ್ರೋಲ್ ಆಗಿದ್ದಕ್ಕೆ ಕರಣ್ ಜೋಹರ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಪ್ರತಿಕ್ರಿಯೆ ನೀಡಿಲ್ಲ

Pic credit - instagram/karanjohar

ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅವರು ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

ಕೆಲಸದಲ್ಲಿ ಬ್ಯುಸಿ

Pic credit - instagram/karanjohar