ಪ್ರಜ್ವಲ್ ದೇವರಾಜ್ ಜನ್ಮದಿನಕ್ಕೆ ಅಭಿಮಾನಿಗಳಲ್ಲಿ ಒಂದು ಮನವಿ.

Author: Madankumar

03 July 2026

Pic credit - instagram/prajwaldevaraj

ಜುಲೈ 4ರಂದು ಖ್ಯಾತ ನಟ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ.

ಜುಲೈ 4ರಂದು

Pic credit - instagram/prajwaldevaraj

ಆ ದಿನ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದ ನಟ.

ಭೇಟಿ ಆಗಲ್ಲ

Pic credit - instagram/prajwaldevaraj

‘ಬೆಂಗಳೂರಲ್ಲಿ ಇರಲ್ಲ, ದಯವಿಟ್ಟು ಕ್ಷಮಿಸಿ’ ಎಂದಿದ್ದಾರೆ ಪ್ರಜ್ವಲ್.

ದಯವಿಟ್ಟು ಕ್ಷಮಿಸಿ

Pic credit - instagram/prajwaldevaraj

ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಎಂದು ಪ್ರಜ್ವಲ್ ಮನವಿ ಮಾಡಿದ್ದಾರೆ.

ಬಡವರಿಗೆ ನೆರವಾಗಿ

Pic credit - instagram/prajwaldevaraj

ಪ್ರಜ್ವಲ್ ನಟನೆಯ ‘ಕರಾವಳಿ’ ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ.

ಹೊಸ ಸಿನಿಮಾ

Pic credit - instagram/prajwaldevaraj

ಜುಲೈ 24ರಂದು ‘ಕರಾವಳಿ’ ಚಿತ್ರದ ರಿಲೀಸ್​ಗೆ ದಿನಾಂಕ ನಿಗದಿ ಆಗಿದೆ.

ಜುಲೈ 24ಕ್ಕೆ

Pic credit - instagram/prajwaldevaraj

ಚಿತ್ರಮಂದಿರದಲ್ಲೇ ಸಿಗೋಣ ಎಂದು ಫ್ಯಾನ್ಸ್​ಗೆ ಭರವಸೆ ನೀಡಿದ ಪ್ರಜ್ವಲ್.

ಅಲ್ಲೇ ಸಿಗೋಣ

Pic credit - instagram/prajwaldevaraj

ಮುಂಚಿತವಾಗಿ ಅಭಿಮಾನಿಗಳು ಪ್ರಜ್ವಲ್​ಗೆ ಶುಭಾಶಯ ಕೋರುತ್ತಿದ್ದಾರೆ.

ಮುಂಚಿತವಾಗಿ

Pic credit - instagram/prajwaldevaraj