ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕರೀನಾ ಕಪೂರ್ ಖಾನ್.

02 July 2025

Pic credit - instagram

Author: Madankumar

ಕರೀನಾ ಕಪೂರ್ ಚಿತ್ರರಂಗಕ್ಕೆ ಬಂದಿದ್ದು 2000ನೇ ಇಸವಿಯಲ್ಲಿ.

2000ನೇ ಇಸವಿ

Pic credit - instagram

ನೋಡ ನೋಡುತ್ತಿದ್ದಂತೆಯೇ 25 ವರ್ಷಗಳು ಕಳೆದು ಹೋಗಿವೆ.

ಕಳೆಯಿತು ಸಮಯ

Pic credit - instagram

ಕರೀನಾ ಕಪೂರ್ ಅವರು ನಟಿಸಿದ ಮೊದಲ ಸಿನಿಮಾ ‘ರೆಫ್ಯುಜಿ’.

ಮೊದಲ ಸಿನಿಮಾ

Pic credit - instagram

80ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಕರೀನಾ ಕಪೂರ್ ಖಾನ್.

80ಕ್ಕೂ ಅಧಿಕ

Pic credit - instagram

ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಕರೀನಾ ನಾಯಕಿ ಆದರು.

ಸೂಪರ್ ಹಿಟ್

Pic credit - instagram

25 ವರ್ಷ ಕಳೆದರೂ ಕರೀನಾ ಅವರಿಗೆ ಈಗಲೂ ಅಷ್ಟೇ ಬೇಡಿಕೆ.

ಈಗಲೂ ಬೇಡಿಕೆ

Pic credit - instagram

ಮದುವೆ ನಂತರವೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಕರೀನಾ.

ಮದುವೆ ನಂತರ

Pic credit - instagram

ಕರೀನಾ ಕಪೂರ್ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.

2 ಮಕ್ಕಳ ತಾಯಿ

Pic credit - instagram